X
ಹೋಮ್ » ಸೆಲಬ್ರಿಟಿಗಳು » ವಿನಯ್ ಪ್ರಸಾದ್
ವಿನಯ್ ಪ್ರಸಾದ್

ವಿನಯ್ ಪ್ರಸಾದ್

Actress/Actor
ಜೀವನ ಚರಿತ್ರೆ :  ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ `ಗಣೇಶನ ಮದುವೆ' ಚಿತ್ರದಲ್ಲಿ ಮೊದಲಬಾರಿಗೆ ನಾಯಕನಟಿಯಾಗಿ ಕಾಣಿಸಿಕೊಂಡರು. ನಂತರ `ಚೆಲುವೆ ನೀನು ನಕ್ಕರೆ ಹಾಲಿ ಸಕ್ಕರೆ',`ಮೈಸೂರು ಜಾಣ',`ಸೂರ್ಯೋದಯ' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಇವರು ಒಬ್ಬ ಗಾಯಕಿಯೂ ಹೌದು.ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಇವರು 1988 ರಲ್ಲಿ ಖ್ಯಾತ ನಿರ್ದೇಶಕ ವಿ.ಆರ್.ಕೆ ಪ್ರಸಾದ್ ಅವರನ್ನು ಮದುವೆಯಾದರು.ಆದರೆ 1995 ರಲ್ಲಿ ಪ್ರಸಾದ್ ಅವರು ಆಕಾಲ ಮರಣಕ್ಕೆ ತುತ್ತಾದರು. ನಂತರ 2002 ರಲ್ಲಿ ಜ್ಯೋತಿ ಪ್ರಕಾಶರನ್ನು ಮದುವೆಯಾದರು. ಅತ್ತ್ಯುತ್ತಮ ನಟಿಯಾಗಿ ಮತ್ತು ಅತ್ತ್ಯುತ್ತಮ ಪೋಷಕ ನಟಿಯಾಗಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. 
ಮುಂದೆ ಓದಿ

ವಿನಯ್ ಪ್ರಸಾದ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸೂರಿ ಕುಂದರ್ 05 Jul 2024
as Actress
ವೈಭವ್ ಮಹಾದೇವ್ 09 Feb 2024
ನಾಗಭೂಷಣ್ ಜಂತಗಲ್ 10 Nov 2023
ರಿಷಿಕಾ ಶರ್ಮ 09 Dec 2022

ವಿನಯ್ ಪ್ರಸಾದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಿನಯ್ ಪ್ರಸಾದ್

ಹೆಸರು ವಿನಯ್ ಪ್ರಸಾದ್
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಿನಯ್ ಪ್ರಸಾದ್ ಆಸ್ತಿ

ಆಸ್ತಿ

ವಿನಯ್ ಪ್ರಸಾದ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+