For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ...ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

  By Rajendra
  |

  ಈ ಹಿಂದೊಮ್ಮೆ ಐಶ್ವರ್ಯ ರೈ ಹಾಗೂ ಆಕೆಯ ಮಗು ಫೋಟೋ ಬಿಡುಗಡೆಯಾಗಿ ಭಾರಿ ಸುದ್ದಿಯಾಗಿತ್ತು. ಬಳಿಕ ಅದು ಅಸಲಿಯಲ್ಲ ನಕಲಿ ಫೋಟೋ ಎಂದು ಗೊತ್ತಾಯಿತು. ಈಗ ಮತ್ತೊಂದು ಫೋಟೋ ಅಂತರ್ಜಾಲಕ್ಕೆ ಲಗ್ಗೆಯಾಕಿದೆ. ಇಷ್ಟಕ್ಕೂ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುತ್ತಿರುವವರು ಕೂಸು ಯಾರು?

  ಈ ಫೋಟೋ ಈಗ ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಇನ್ನಿಲ್ಲದಂತೆ ಸರಿದಾಡುತ್ತಿದೆ. ಫೋಟೋದಲ್ಲಿರುವುದು ನಿಜಕ್ಕೂ ತಾರೆ ಐಶ್ವರ್ಯ ರೈ ಅವರೇ. ಮಗು ಕೂಡ ನಿಜವಾದ ಮಗುವೆ. ಆದರೆ ಈ ಮಗು ಯಾರದು ಎಂಬ ಗಹನವಾದ ಪ್ರಶ್ನೆ ಎತ್ತಿದ್ದಾಗ ಅಸಲಿ ಉತ್ತರ ಸಿಗುತ್ತದೆ.

  ಈ ಫೋಟೋದಲ್ಲಿರುವ ಮಗು ಐಶ್ವರ್ಯ ರೈ ಅವರದು ಅಲ್ಲವಂತೆ. ಐಶು ಮಗುಗೆ ಇನ್ನೂ ಮೂರು ತಿಂಗಳ ಪ್ರಾಯ. ಆದರೆ ಫೋಟೋದಲ್ಲಿರುವ ಮಗು ವಯಸ್ಸು ಐದರಿಂದ ಆರು ತಿಂಗಳು. ಈ ಮಗು ಐಶ್ವರ್ಯ ರೈ ಅವರ ಸಹೋದರನದಂತೆ. ಹೆಸರು ವಿಹಾನ್ ರೈ. (ಏಜೆನ್ಸೀಸ್)

  English summary
  The rumour doing the rounds is that it is an original photo of Aishwarya and her daughter, Beti B. However, the baby in the picture is not Beti B. Says a source, “The baby is Aishwarya Rai’s nephew Vihaan Rai, her brother Aditya’s son.” Though many fell for the picture, fans tweeted that the picture is fake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X