For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬಾಲೆಯರು ಎಷ್ಟು ಓನಾಮ ಕಲಿತಿದ್ದಾರೆ?

  By Srinath
  |
  <ul id="pagination-digg"><li class="next"><a href="/gossips/20-bollywood-bebo-kareena-kapoor-harvard-returned-aid0135.html">Next »</a></li></ul>

  ಬಾಲಿವುಡ್ ಬಾಲೆಯರು ಅಷ್ಟೊಂದು ಠಸ್ಸುಪುಸ್ಸು ಅಂತ ಮೇಧಾವಿಗಳಂತೆ (ಅಟ್ ಲೀಸ್ಟ್ ಸಿನಿಮಾಗಳಲ್ಲಿ) ಇಂಗ್ಲಿಷಿನಲ್ಲಿ ಮಾತನಾಡುತ್ತಾರಲ್ಲ. ಇವರಿಗೆಲ್ಲ ABC ಬರುತ್ತಾ? ಇವರೆಲ್ಲ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರಾ? ಅವರ ಶಿಕ್ಷಣವೇನು? ಎಂಬ ಕುತೂಹಲದ ಬೆನ್ನೇರಿದರೆ ... ಅನೇಕ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಇಲ್ಲಿ ಮೊದಲ ನೋಟಕ್ಕೆ ಒಂದೆಉ ವಿಷಯ ಸ್ಪಷ್ಟವಾಗುತ್ತದೆ. ಈ ನಟಿ ಮಣಿಗಳಿಗೆ A ಅಂದರೆ Action, B ಅಂದರೆ Box Office ಇನ್ನು, C ಅಂದರೆ Camera.

  ಮೊದಲಿಗೆ, ಕನ್ನಡತಿ ದೀಪಿಕಾ ಪಡುಕೋಣೆ ಓದಿದ್ದು ಬೆಂಗಳೂರಿನ ಸೋಫಿಯಾ ಹೈಸ್ಕೂಲಿನಲ್ಲಿ. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಮುಂದೆ ದೂರ ಶಿಕ್ಷಣಕ್ಕೆಂದು ಇಗ್ನೋದಲ್ಲಿ (IGNOU) ಬಿಎ ಸೋಶಿಯಾಲಜಿಗೆ ದಾಖಲಾಗಿದ್ದರಾದರೂ ಶಿಕ್ಷಣವೇ ಅವರಿಂದ ದೂರವಾಯಿತು. ಮೊದಲ ವರ್ಷದಲ್ಲೇ ಸಿನಿಮಾ ರಂಗಕ್ಕೆ ಆರಂಗೇಟ್ರಂ ಹಾಕಿದ ದೀಪಿಕಾ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟರು.

  ಬೆಂಗಾಲಿ ಬೆಡಗಿ ಬಿಪಾಶಾ ಬಸು ಅವರನ್ನೇ ಮೊದಲಿಗೆ ತೆಗೆದುಕೊಳ್ಳುವುದಾದರೆ ಈ ಬೆಂಗಾಲದ ಬೆಡಗಿ ಓದಿರುವುದು ಪಿಯುಸಿವರೆಗೂ ವಿಜ್ಞಾನ ವಿಷಯವನ್ನು. ಆ ನಂತರ ವಿಜ್ಞಾನ ತನಗೆ ಆಗಿಬರೋಲ್ಲ ಎಂದು ಕಾಮರ್ಸ್ ಗೆ ಶಿಫ್ಟ್ ಆದರು. ಕಾಲೇಜಿನಲ್ಲಿ ಓದುವಾಗ ಗೋದ್ರೆಜ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇ ಬಂತು ಗೆದ್ದೇ ಬಿಟ್ಟರು. ಅಲ್ಲಿಂದ ಮುಂದಕ್ಕೆ ಬಿಪ್ಸ್ ಹಿಂದಿರುಗಿ ನೋಡೇ ಇಲ್ಲ! ಬೆಬೋ, ಚಿಕ್ನಿ ಚಮೇಲಿ, ಅನುಷ್ಕಾ ಶರ್ಮಾ, ಪಿಗ್ಗಿ ಛಾಪ್ಸ್ ಓದಿರುವುದೇನು... ಮುಂದೆ ಓದಿ!

  <ul id="pagination-digg"><li class="next"><a href="/gossips/20-bollywood-bebo-kareena-kapoor-harvard-returned-aid0135.html">Next »</a></li></ul>
  English summary
  A round about turn on Bollywood babes study circles. Bipasha Basu, Deepika Padukone, Kareena Kapoor, Katrina Kaif, Anushka Sharma and Priyanka Chopra to name a few are not graduates!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X