For Quick Alerts
  ALLOW NOTIFICATIONS  
  For Daily Alerts

  ಲವರ್ ಸಾವಿನ ಬಗ್ಗೆ ಮೌನ ಮುರಿದ ಐಟಂ ಗರ್ಲ್

  By Rajendra
  |
  <ul id="pagination-digg"><li class="next"><a href="/gossips/5-why-alphonsa-attempt-suicide-aid0052.html">Next »</a></li></ul>

  ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಾಪತ್ತೆಯಾಗಿದ್ದ ಐಟಂ ಗರ್ಲ್ ಅಲ್ಫೋನ್ಸಾ ತೆಲುಗು ಟಿವಿಯೊಂದರಲ್ಲಿ ಪ್ರತ್ಯಕ್ಷರಾಗಿದ್ದಾರೆ. ಟಿವಿ ಸಂದರ್ಶನದಲ್ಲಿ ತನ್ನ ಹಾಗೂ ತನ್ನ ಪ್ರಿಯತಮ ವಿನೋದ್ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಇಷ್ಟಕ್ಕೂ ಅಲ್ಫೋನ್ಸಾ ಹೇಳುವುದೇನೆಂದರೆ...

  "ವಿನೋದ್ ಹಾಗೂ ನಾನು ಸಹ ಜೀವನ ನಡೆಸುತ್ತಿದ್ದೆವು. ನಾವಿಬ್ಬರೂ ಎರಡು ವರ್ಷಗಳ ಕಾಲ ಸಂತೋಷವಾಗಿ ಜೀವಿಸಿದೆವು. ಆದರೆ ಆತನ ಸಾವಿಗೂ ನನಗೂ ಸಂಬಂಧವಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಇತರೆ ಕಾರಣಗಳಿಂದ ಆತ ಸಾವಿಗೆ ಶರಣಾದ. ಆದರೆ ಅವನ ಕುಟುಂಬಿಕರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ " ಎಂದು ಅಲ್ಫೋನ್ಸಾ ಅಲವತ್ತುಕೊಂಡಿದ್ದಾರೆ.

  "ಈ ಬಗ್ಗೆ ನಾನು ಏನು ಹೇಳಿದರೂ ವಿನೋದ್ ಮನೆಯವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ನನ್ನನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದರು. ಇದರಿಂದ ನನಗೆ ದಿಕ್ಕುತೋಚದಂತಾಯಿತು. ಈಗೀಗಷ್ಟೆ ಚೇತರಿಸಿಕೊಳ್ಳುತ್ತಿದ್ದೇನೆ. ಹಳೆಯದೆಲ್ಲವನ್ನೂ ಮರೆತು ಹೊಸ ಜೀವನ ಪ್ರಾರಂಭಿಸಬೇಕೆಂದಿದ್ದೇನೆ" ಎಂದಿದ್ದಾರೆ.

  <ul id="pagination-digg"><li class="next"><a href="/gossips/5-why-alphonsa-attempt-suicide-aid0052.html">Next »</a></li></ul>
  English summary
  A month after her lover hung himself to death in her flat, item girl Alphonsa claimed that it was failure in films and family struggle that did Vinod Kumar in. Denying the allegations of Vinod's parents that she and her family had 'killed' him and 'camouflaged' it as suicide, the actress said,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X