
ಪ್ರಮೋದ್ ಮಂಜು ನಾಯಕನಾಗಿ ನಟಿಸುತ್ತಿರುವ ಅಲಂಕಾರ್ ವಿಧ್ಯಾರ್ಥಿ ಚಿತ್ರಕ್ಕೆ ಧನ್ವಿತ್ ಕೇಶವ್ ಆ್ಯಕ್ಸನ ಕಟ್ ಹೇಳಲಿದ್ದಾರೆ. ರೋಹಿತ್ ಪ್ರಸನ್ನ, ಯೋಗೇಶ್ ಶ್ರೀರಾಮ್ ಮತ್ತು ಮಧು ಆರಾಧ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪ್ರಮೋದ್ ರಾಜ್ (ಪಂಜು) ಕಾಲೇಜು ವಿಧ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ಧನ್ವಿತ್ ಕೇಶವ್Director
-
ರೋಹಿತ್ ಪ್ರಸನ್ನProducer
-
ಯೋಗೇಶ್ ಶ್ರೀರಾಮ್Producer
-
ಮಧು ಆರಾಧ್ಯProducer
-
ಹರ್ಷವರ್ಧನ ರಾಜ್Music Director
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
-
ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ
ನಿಮ್ಮ ಪ್ರತಿಕ್ರಿಯೆ