X
ಆನೆ ಬಲ

ಆನೆ ಬಲ

Drama | 28 Feb 2020 | U/A | 120 Mins
Kannada

2.5 /5 Users

3 /5 Filmibeat

ಆನೆ ಬಲ ಕಥೆ

ಸೊನಗಹಳ್ಳಿ ರಾಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಆನೆಬಲ ಚಿತ್ರದಲ್ಲಿ ಸಾಗರ್ ಮತ್ತು ರಕ್ಷಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್ ಮತ್ತು ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಮಂಡ್ಯ ಭಾಗದ ಹಳ್ಳಿ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ 'ಆನೆಬಲ' ಚಿತ್ರದಲ್ಲಿ ರಾಗಿ ಮತ್ತು ರಾಗಿ ಮುದ್ದೆಯ ಮಹತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಾಗಿ ಮುದ್ದೆ ಊಟದ ಸ್ಪರ್ಧೆಯೇ ಸಿನಿಮಾದ ಪ್ರಮುಖ ಅಂಶವಾಗಿದೆ. ಒಂದು ಬಾರಿ ಇದರಿಂದ ಆಗುವ ಎಡವಟ್ಟನ್ನು ನಾಯಕ ಹೇಗೆ ಬಗೆ ಹರಿಸುತ್ತಾನೆ ಎನ್ನುವುದೇ ಸಿನಿಮಾದ ಕಥೆಯಾಗಿದೆ.
Read More

ಆನೆ ಬಲ ಕಲಾವಿದರು ಮತ್ತು ಸಿಬ್ಬಂದಿ

ಆನೆ ಬಲ ಕ್ರೂ ಮಾಹಿತಿ

ನಿರ್ದೇಶಕ ಸೊನಗಹಳ್ಳಿ ರಾಜು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಪೂರ್ಣಚಂದ್ರ ತೇಜಸ್ವಿ
ನಿರ್ಮಾಪಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆನೆ ಬಲ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
'ಆನೆಬಲ' ಹಳ್ಳಿಯಲ್ಲಿ ನಡೆಯುವ ಕಥೆ. ಗದ್ದೆಯ ಕೆಸರು, ತೋಟದ ಹಸಿರು, ಹುಡುಗರ ತಮಾಷೆ, ಹಳ್ಳಿ ಜನರ ಭಾಷೆ, ರಾಗಿ ಮುದ್ದೆ ಊಟ, ಹಳ್ಳಿ ಹೈದರ ಆಟ ಈ ಎಲ್ಲ ಅಂಶಗಳು 'ಆನೆಬಲ'ಕ್ಕೆ ಬಲ ನೀಡಿವೆ.ಹಳ್ಳಿ ಜೀವನದ ಜೊತೆಗೆ, ಒಳ್ಳೆಯತನವೇ ನಿಜವಾದ 'ಆನೆಬಲ' ಎಂಬ ಸಂದೇಶ ಕೂಡ ಸಿನಿಮಾದಲ್ಲಿದೆ.

ಆನೆ ಬಲ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆನೆ ಬಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+