X
ಕನ್ನಡ » ಚಲಚಿತ್ರಗಳು » ಚೋಮನ ದುಡಿ
ಚೋಮನ ದುಡಿ

ಚೋಮನ ದುಡಿ

Drama | 1975 |
Kannada

ಚೋಮನ ದುಡಿ ಕಥೆ

ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಈ ಚಿತ್ರವನ್ನು ಬಿ.ವಿ.ಕಾರಂತ ನಿರ್ದೇಶನ ಮಾಡಿದ್ದರು. ಈ ಚಿತ್ರ 1975 ರಲ್ಲಿ ರಾಷ್ಟೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು. ಎಂ.ವಿ. ವಾಸುದೇವ ರಾವ್, ಪದ್ಮಾ ಕುಮುಟಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎಸ್. ರಾಮಚಂದ್ರ ಛಾಯಾಗ್ರಹಣ ಮತ್ತು ಪಿ. ಭಕ್ತವತ್ಸಲಂ ಸಂಕಲನ ಚಿತ್ರಕ್ಕಿತ್ತು.   ಉಳುಮೆ ಮಾಡುವ ಅಪಾರ ಆಸೆಯುಳ್ಳ ಚೋಮನಿಗೆ ದಲಿತ ಜನಾಂಗಕ್ಕೆ ಸೇರಿದವನೆಂದು ಉಳುಮೆಗೆ ಅವಕಾಶ ನೀಡುವುದಿಲ್ಲ. ನಾಲ್ಕು ಮಕ್ಕಳು ಮತ್ತು ಒಬ್ಬ ಮಗಳು ತಂದೆಯ ಸಾಲವನ್ನು ತೀರಿಸಲು ಹೋಗಿ ಒಂದೊಂದು ದಿಕ್ಕಿನಲ್ಲಿ ಹತಭಾಗ್ಯರಾಗುತ್ತಾರೆ. ಕೊನೆಗೆ ನಿರಾಶೆಯೊಂದೆ ಚೋಮನ ಪಾಲಿಗೆ ಉಳಿದಾಗ ಎಲ್ಲರನ್ನೂ ದೂರ ಮಾಡಿ, ಸಾವಿನ ಕರೆ ಬರುವರೆಗೂ ತನ್ನ ದುಡಿ (ತಮಟೆ) ಯನ್ನು ಬಾರಿಸುತ್ತಾ ಕೂರುತ್ತಾನೆ.
Read More

ಚೋಮನ ದುಡಿ ಕಲಾವಿದರು ಮತ್ತು ಸಿಬ್ಬಂದಿ

ಚೋಮನ ದುಡಿ ಕ್ರೂ ಮಾಹಿತಿ

ನಿರ್ದೇಶಕ ಬಿ.ವಿ.ಕಾರಂತ್
ಕಥೆ ಶಿವರಾಮ ಕಾರಂತ
ಸಿನಿಮಾಟೋಗ್ರಫಿ ಎಸ್. ರಾಮಚಂದ್ರ
ಸಂಪಾದಕ ಪಿ ಭಕ್ತವತ್ಸಲಂ
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಚೋಮನ ದುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+