Kannada»Movies»Deadly Affair
  ಡೆಡ್ಲಿ ಅಫೇರ್

  ಡೆಡ್ಲಿ ಅಫೇರ್

  Release Date : 07 Feb 2020
  Critics Rating
  Audience Review
  ಸಪನ್ ಕೃಷ್ಣ ಮತ್ತು ಗುಂಜನ್ ಅರಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ರಾಜೇಶ್ ಮೂರ್ತಿಯವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ದಾಂಪತ್ಯ ಜೀವನದಲ್ಲಿ ಒಬ್ಬರು ಸಂಗಾತಿಗೆ ಮೋಸ ಮಾಡುವುದರ ಪರಿಣಾಮಗಳನ್ನು ಹೇಳುತ್ತದೆ. ಇನ್ನುಳಿದಂತೆ ರಾಹುಲ್ ಸೋಮಣ್ಣ ಮತ್ತು ರಿತು ಕಿಂಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  • ರಾಜೇಶ್ ಮೂರ್ತಿ
   Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X