Kannada»Movies»Giftbox
  ಗಿಫ್ಟ್‌ಬಾಕ್ಸ್

  ಗಿಫ್ಟ್‌ಬಾಕ್ಸ್

  Release Date : 14 Feb 2020
  Critics Rating
  4.5/5
  Audience Review
  ರಘು ಎಸ್.ಪಿ ಹಳ್ಳಿ ಚಿತ್ರ ಬ್ಯಾನರ್ ಅಡಿ ನಿರ್ಮಾಣ ಮಾಡಿ ನಿರ್ದೇಶನ ಮಾಡಿರುವ ಚಿತ್ರ ಗಿಫ್ಟ್ ಬಾಕ್ಸ್. ಮಾನವ ಕಳ್ಳ ಸಾಗಾಣಿಕೆ ಮತ್ತು `ಲಾಕ್ಡ್ ಇನ್ ಸಿಂಡ್ರೋಮ್' ಕುರಿತು ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ರಿತ್ವಿಕ್ ಮಠದ್, ದೀಪ್ತಿ ಮೋಹನ್ ಮತ್ತು ಅಮೀತಾ ಕುಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಾಸು ದೀಕ್ಷಿತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಶಿವಾಜಿ ಜಾಧವ್, ಮುರಳಿ ಗುಂಡಣ್ಣ, ಲಕ್ಷ್ಮಿ ಚಂದ್ರಶೇಖರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  • ರಘು ಎಸ್.ಪಿ
   Director/Producer
  • ವಾಸು ದೀಕ್ಷಿತ್
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X