X
ಹೋಮ್ » ಸೆಲಬ್ರಿಟಿಗಳು » ರಿತ್ವಿಕ್ ಮಠದ್
ರಿತ್ವಿಕ್ ಮಠದ್

ರಿತ್ವಿಕ್ ಮಠದ್

Actor
ಜೀವನ ಚರಿತ್ರೆ :  ರಿತ್ವಿಕ್ ಮಠದ್ ಕಿರುತೆರೆ ನಟ. ಮೂಲತಃ ದಾವಣಗೆರೆಯವರಾದ ಇವರು ಬೆಳೆದದ್ದು ಬೆಳಗಾವಿಯಲ್ಲಿ. ರಿತ್ವಿಕ್ ಎಂಎನ್‌ಸಿ ಕಂಪನಿಯಲ್ಲಿನ ಕೆಲಸ ಬಿಟ್ಟು ನಟನೆಗೆ ಬಂದರು.  ಸದ್ಯ ಉತ್ತರ ಕನ್ನಡ ಭಾಷೆಯನ್ನು ಒಳಗೊಂಡಿರುವ  'ಗಿಣಿರಾಮ' ಧಾರಾವಾಹಿಯಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ.  ರಿತ್ವಿಕ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ಶ್ಯಾಮ್ ಆಗಿ ಕಾಣಿಸಿಕೊಂಡಿದ್ದರು.  ಜೊತೆಗೆ ಯುವ ಸಾಮ್ರಾಟ್, ಶಂಭು ಮಹಾದೇವ ಮುಂತಾದ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ.  
ಮುಂದೆ ಓದಿ

ರಿತ್ವಿಕ್ ಮಠದ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಘು ಎಸ್.ಪಿ 14 Feb 2020

ರಿತ್ವಿಕ್ ಮಠದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಿತ್ವಿಕ್ ಮಠದ್

ಹೆಸರು ರಿತ್ವಿಕ್ ಮಠದ್
ಹುಟ್ಟಿದ ದಿನ
ಹುಟ್ಟಿದ ಸ್ಥಳ davanagere
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಿತ್ವಿಕ್ ಮಠದ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+