X
ಐ1

ಐ1

Psychological | Thriller | 06 Dec 2019 |
Kannada

2.5 /5 Users

0 /5 Filmibeat

ಐ1 ಕಥೆ

ರಾಜಕುಮಾರ್ ಆರ್.ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೊಲಾಜಿಕಲ್ ಚಿತ್ರ ಐ1 ನಲ್ಲಿ ರಂಜನ್ ಎಂ.ಎಸ್.ಬಿ, ಧೀರಜ್ ಪ್ರಸಾದ್ ಮತ್ತು ಕಿಶೋರ್ ಎಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶೈಲಜಾ ಪ್ರಕಾಶ್ ಬಂಡವಾಳ ಹೂಡಿದ್ದರೆ, ವಿಭಿನ್ ಸಂಗೀತ ನೀಡಿದ್ದಾರೆ. ವಿಶ್ವ, ಸಿದ್ದಾರ್ಥ ಮತ್ತು ಅರ್ಜುನ್ ಎಂಬ ಮೂರಿ ವಿಐಪಿ ಮಕ್ಕಳ ಕಿಡ್ನ್ಯಾಪ್ ಆಗುತ್ತದೆ. ಒಂದು ಲಾಕ್ ಮಾಡಿದ ವಾಹನದಲ್ಲಿ ಇವರನ್ನು ಕೂಡಿ ಹಾಕಿ ಇಪ್ಪತ್ತು ಅಡಿ ಕೆಳಗೆ ಈ ವಾಹನವನ್ನು ಹೂಳಲಾಗುತ್ತದೆ. ಉಸಿರಾಡಲು ಕಷ್ಟವಾಗುವ ಆ ಪ್ರದೇಶದಿಂದ ಪಾರಾಗಲು ಹಾತೊರೆಯುವ ಇವರಿಗೆ ಒಬ್ಬ ನಿಗೂಡ ವ್ಯಕ್ತಿ ತನ್ನ ಧ್ವನಿ ಮೂಲಕ ಆಟವಾಡಿಸಲು ತೊಡುಗುತ್ತಾನೆ. ಅವನ ಆಜ್ಞೆಯಂತೆ ಹಲವು ಸೈಕೊಲಾಜಿಕಲ್ ಆಟಗಳಲ್ಲಿ ತೊಡುಗುವ ಇವರು ಅಲ್ಲಿಂದ ಜೀವಂತವಾಗಿ ಪಾರಾಗಿ ಬರುತ್ತಾರಾ? ಇವರನ್ನು ಈ ಸ್ಥಿತಿಗೆ ತಂದವರು ಯಾರು? ಅದರ ಹಿಂದಿರುವ ಕಾರಣ ಏನು ಎಂಬುದು ಚಿತ್ರದ ಸಾರಾಂಶ.
Read More

ಐ1 ಕಲಾವಿದರು ಮತ್ತು ಸಿಬ್ಬಂದಿ

ಐ1 ಕ್ರೂ ಮಾಹಿತಿ

ನಿರ್ದೇಶಕ ರಾಜಕುಮಾರ್ ಆರ್.ಎಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಶೈಲಜಾ ಪ್ರಕಾಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಐ1 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಐ1

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+