X
ಕನ್ನಡ » ಚಲಚಿತ್ರಗಳು » ಜನುಮದ ಸ್ನೇಹಿತರು
ಜನುಮದ ಸ್ನೇಹಿತರು

ಜನುಮದ ಸ್ನೇಹಿತರು

Drama | 26 Apr 2019 | U/A |
Kannada

2.5 /5 Users

0 /5 Filmibeat

ಜನುಮದ ಸ್ನೇಹಿತರು ಕಥೆ

ಜನುಮದ ಸ್ನೇಹಿತರು ರೋಹಿತ ಶೆಟ್ಟಿ,ಶೈಕ್ ಮುಕ್ತಿಯಾರ್, ಅಂಗಾರಿಕಾ ಮುಖ್ಯಪಾತ್ರದಲ್ಲಿ ನಟಿಸಿರುವ `ಜನುಮದ ಸ್ನೇಹಿತರು' ಚಿತ್ರವನ್ನು ಪರಶುರಾಮ್ ನಾವಳ್ಳಿ ನಿರ್ದೇಶಿಸಿದ್ದಾರೆ. ಚಿತ್ರದ ಕಥೆಯನ್ನು ಶೈಕ್ ಮುಕ್ತಿಯಾರ್ ಬರೆದು ,ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಹೊಟ್ಟೆಪಾಡಿಗಾಗಿ ಒಂದು ಹಳ್ಳಿಯಿಂದ ಉದ್ಯೋಗವನರಸಿ ಬೆಂಗಳೂರಿಗೆ ಬರುವ ಇಬ್ಬರು ಸ್ನೇಹಿತರ ಕಥೆಯನ್ನು ಚಿತ್ರ ಹೊಂದಿದೆ. ಬೆಂಗಳೂರಿನಲ್ಲಿ ಮತ್ತೊಬ್ಬ ಸ್ನೇಹಿತೆ ಇವರಿಗೆ ಜೊತೆಯಾಗುತ್ತಾಳೆ. ಬೆಂಗಳೂರಿನ ದಟ್ಟ ಕಾಂಕ್ರೀಟ್ ಕಾಡಿನಲ್ಲಿ ಈ ಮೂವರು ಹೇಗೆ ಜೀವನ ಕಟ್ಟಿ ಕೊಳ್ಳುತ್ತಾರೆ ಎಂಬುದು ಚಿತ್ರದ ಕಥೆ. 
Read More

ಜನುಮದ ಸ್ನೇಹಿತರು ಕಲಾವಿದರು ಮತ್ತು ಸಿಬ್ಬಂದಿ

ಜನುಮದ ಸ್ನೇಹಿತರು ಕ್ರೂ ಮಾಹಿತಿ

ನಿರ್ದೇಶಕ ಪರಶುರಾಮ್ ನಾವಳ್ಳಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಶೈಕ್ ಮುಕ್ತಿಯಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜನುಮದ ಸ್ನೇಹಿತರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಜನುಮದ ಸ್ನೇಹಿತರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+