twitter
    Kannada»Movies»Jeerjimbe
    ಜೀರ್ಜಿಂಬೆ

    ಜೀರ್ಜಿಂಬೆ

    Release Date : 16 Nov 2018
    3.5/5
    Critics Rating
    Audience Review
    13 ವರ್ಷದ ಬಾಲಿಕೆ ತನ್ನ ಬಾಲ್ಯವಿವಾಹದಿಂದ ಪಾರಾಗಲು ಕಾಲಲ್ಲಿ ಚಕ್ರ ಕಟ್ಟಿಕೊಂಡು (ಸೈಕಲ್) ಹೆಗಲಲ್ಲಿ ರೆಕ್ಕೆ ಹೊತ್ತು (ಮುಂದಿನ ಬದುಕಿನ ಸುಂದರ ಕನಸುಗಳು) ಸಾಗುವ ಚಿತ್ರವೇ ಜೀರ್ಜಿಂಬೆ. ಕಾರ್ತಿಕ ಸರಗೂರು ನಿರ್ದೇಶನದ ಈ ಚಿತ್ರವನ್ನು ಪು‍ಷ್ಕರ ಮಲ್ಲಿಕಾರ್ಜುನಯ್ಯ ತಮ್ಮ ಪು‍ಷ್ಕರ ಫಿಲಂಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಪ್ರಶಸ್ತಿ ವಿಜೇತ ಈ ಚಿತ್ರವು ಬಾಲ್ಯದ ಮುಗ್ದತೆಯೆಡಗಿನ ಪಯಣದಂತಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X