X
ಕನ್ನಡ » ಚಲಚಿತ್ರಗಳು » ಕಬ್ಜ ಚಾಪ್ಟರ್ 2
ಕಬ್ಜ ಚಾಪ್ಟರ್ 2

ಕಬ್ಜ ಚಾಪ್ಟರ್ 2

Action | 11 Jul 2025 |
Kannada

2.5 /5 Users

0 /5 Filmibeat

ಕಬ್ಜ ಚಾಪ್ಟರ್ 2 ಕಥೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ ಕಬ್ಜ ಸಿನಿಮಾ 2023ರ ಮಾರ್ಚ್ 17ರಂದು ಬಿಡುಗಡೆಯಾಗಿತ್ತು. ಅದರ ಮುಂದಿನ ಭಾಗ ಕಬ್ಜ ಚಾಪ್ಟರ್ 2. ಕಬ್ಜ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಶಿವ ರಾಜ್‌ಕುಮಾರ್ ಮಾತ್ರವಲ್ಲದೆ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಈಗಗಾಲೇ ಕಬ್ಜ 2 ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ.  ಕಬ್ಜ 2 ಸಿನಿಮಾದಲ್ಲಿ ನಾಲ್ವರು ಸ್ಟಾರ್ ನಟರು ನಟಿಸಲಿದ್ದು, ಕನ್ನಡದ ಸ್ಟಾರ್ ನಟರು ಹಾಗೂ ತೆಲುಗಿನ ಸ್ಟಾರ್ ನಟ ಒಂದೇ ಸಿನಿಮಾದಲ್ಲಿ ನಟಿಸಲಿರುವ ಈ ಚಿತ್ರ ಸಿನಿಪ್ರೇಕ್ಷಕರಿಗೆ  ಹೊಸ ಅನುಭವನೀಡಲಿದೆ. ಈ ಚಿತ್ರದ ಮೂಲಕ ಪವನ್ ಕಲ್ಯಾಣ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.  
Read More

ಕಬ್ಜ ಚಾಪ್ಟರ್ 2 ಕಲಾವಿದರು ಮತ್ತು ಸಿಬ್ಬಂದಿ

ಕಬ್ಜ ಚಾಪ್ಟರ್ 2 ಕ್ರೂ ಮಾಹಿತಿ

ನಿರ್ದೇಶಕ ಆರ್ ಚಂದ್ರು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಬ್ಜ ಚಾಪ್ಟರ್ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • The film failed to make a stir at the box office but it became an Internet phenomenon with thousands of views on YouTube.This raised Sam Anderson to the status of a cult hero in Tamil Nadu. Sam Anderson was born on 1st April, 1977 in Erode, Tamil N..

×
2.5 /5 Your Rating

ಕಬ್ಜ ಚಾಪ್ಟರ್ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+