X
ಕನ್ನಡ » ಚಲಚಿತ್ರಗಳು » ಕಮರೊಟ್ಟು ಚೆಕ್‌ಪೋಸ್ಟ್
ಕಮರೊಟ್ಟು ಚೆಕ್‌ಪೋಸ್ಟ್

ಕಮರೊಟ್ಟು ಚೆಕ್‌ಪೋಸ್ಟ್

Horror | 31 May 2019 |
Kannada

2.5 /5 Users

0 /5 Filmibeat

ಕಮರೊಟ್ಟು ಚೆಕ್‌ಪೋಸ್ಟ್ ಕಥೆ

ಪರಮೇಶ್ ಎ ನಿರ್ದೇಶನದ ಕಮರೊಟ್ಟು ಚೆಕ್‌ಪೋಸ್ಟ್ ಚಿತ್ರ ಭಾರತದ ಮೊದಲ ಪ್ಯಾರಾನಾರ್ಮಲ್ ಚಿತ್ರವಾಗಿದ್ದು ಸನತ್,ಉತ್ಪಲ್, ಸ್ವಾತಿ ಕೊಂಡೆ, ಅಹಲ್ಯಾ ಸುರೇಶ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಎನಿಮೇಟೆಡ್ ಊಸರವಳ್ಳಿಯನ್ನು ಬಳಸಲಾಗಿದೆ.ಚಿತ್ರಕ್ಕೆ ಚೇತನ್ ರಾಜ್ ಬಂಡವಾಳ ಹೂಡಿದ್ದರೆ, ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಚಿತ್ರದ ಕಥೆ ಮಂಗಳೂರು ಭಾಗದ ಕಮರೊಟ್ಟು ಪ್ರದೇಶದಲ್ಲಿ ತೆರೆದುಕೊಳ್ಳುತ್ತದೆ. ಸನತ್ ಒಬ್ಬ ಜಾಹೀರಾತು ನಿರ್ದೇಶಕ. ಒಂದು ದಿನ ತನ್ನ ದೈನಂದಿನ ಕೆಲಸಗಳಿಗೆ ವಿರಾಮ ಹೇಳಿ ಕಮರೊಟ್ಟು ಗ್ರಾಮದಲ್ಲಿ ವಾಸಿಸುತ್ತಿರುವ ತನ್ನ ಸ್ನೇಹಿತನಿಗೆ ಸರ್ಪ್ರೈಸ್ ಭೇಟಿ ನೀಡಲು ನಿರ್ಧರಿಸುತ್ತಾನೆ. ತನ್ನ ಕೆಲ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಮರೊಟ್ಟುವಿಗೆ ಬಂದಿಳಿಯುತ್ತಾನೆ. ಆದರೆ ಗೆಳೆಯನಿಗೆ ಅಚ್ಚರಿ ನೀಡಲು ಬರುವ ಸನತ್ ಮತ್ತು ಕುಟುಂಬ ಇಲ್ಲಿ ನೆಡೆಯುವ ವಿಚಿತ್ರ ಅನುಭವಗಳೊಂದಿಗೆ ತಾವೇ ಅಚ್ಚರಿಗೊಳಗಾಗುತ್ತಾರೆ. ಮನೆಯ ಸುತ್ತ ನೆಡೆಯುವ ಹಲವು ಪ್ಯಾರಾ ನಾರ್ಮಲ್ ಘಟನೆಗಳು ಹೇಗೆ ಇವರ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಚಿತ್ರದ ಕಥೆ.
Read More

ಕಮರೊಟ್ಟು ಚೆಕ್‌ಪೋಸ್ಟ್ ಕಲಾವಿದರು ಮತ್ತು ಸಿಬ್ಬಂದಿ

ಕಮರೊಟ್ಟು ಚೆಕ್‌ಪೋಸ್ಟ್ ಕ್ರೂ ಮಾಹಿತಿ

ನಿರ್ದೇಶಕ ಪರಮೇಶ್ ಎ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎ ಟಿ ರವೀಶ್
ನಿರ್ಮಾಪಕ ಚೇತನ್ ರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಮರೊಟ್ಟು ಚೆಕ್‌ಪೋಸ್ಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಮರೊಟ್ಟು ಚೆಕ್‌ಪೋಸ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+