X
ಕುಮಾರಿ 21F

ಕುಮಾರಿ 21F

Romance | 03 Aug 2018 | U/A |
Kannada

2.5 /5 Users

3 /5 Filmibeat

ಕುಮಾರಿ 21F ಕಥೆ

ಮಾಡೆಲ್ ಆಗಿರುವ ಕುಮಾರಿ ಹಾಗೂ ಒಬ್ಬ ಸಾಮಾನ್ಯ ಹುಡುಗ ಸಿದ್ದು ಇಬ್ಬರ ಪ್ರೀತಿ, ಪ್ರೇಮ ಸೆಳೆತದ ಕಥೆಯೇ 'ಕುಮಾರಿ 21F'. ತಾನಾಗೆ ಬಂದು ತನ್ನ ಮಾದಕತೆಯ ಮೂಲಕ ಕುಮಾರಿ ಸಿದ್ದು ಗಮನ ಸಳೆಯುತ್ತಾಳೆ. ಕುಮಾರಿಯ ಅಮಲಿನಲ್ಲಿ ಸಿದ್ದು ಪ್ರೀತಿಯಲ್ಲಿ ಬೀಳುತ್ತಾನೆ. ಹೀಗಿರುವಾಗ ಮಧ್ಯಂತರದ ಹೊತ್ತಿಗೆ ಸರಿಯಾಗಿ ಕಥೆಯಲ್ಲಿ ಒಂದು ತಿರುವು ಸಿಗುತ್ತದೆ. 'ನಿನಗೆ ಮೆಚ್ಯೂರಿಟಿ ಇಲ್ಲ' ಎಂಬ ಕಾರಣ ಹೇಳಿ ಕುಮಾರಿ ದೂರ ಆಗುತ್ತಾಳೆ. ಮುಂದೆ ಇಬ್ಬರ ಕಥೆ ಏನಾಯ್ತೂ ಎನ್ನುವುದೇ ಚಿತ್ರದ ಜೀವಾಳ.
Read More

ಕುಮಾರಿ 21F ಕಲಾವಿದರು ಮತ್ತು ಸಿಬ್ಬಂದಿ

ಕುಮಾರಿ 21F ಕ್ರೂ ಮಾಹಿತಿ

ನಿರ್ದೇಶಕ ಶ್ರೀಮಾನ್ ವೇಮುಲಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಸಾಗರ್ ಮಹತಿ
ನಿರ್ಮಾಪಕ ಸಂಪತ್ ಕುಮಾರ್ A, ಶ್ರೀಧರ್ ಜಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕುಮಾರಿ 21F ವಿಮರ್ಶಕರ ವಿಮರ್ಶೆ

kannada.filmibeat.com
ಇಂದಿನ ಯುವಕ ಯುವತಿಯರಿಗೆ ಸಿನಿಮಾ ಇಷ್ಟ ಆಗುತ್ತದೆ. ವಿಭಿನ್ನ ಪ್ರೇಮ ಕಥೆ ಚಿತ್ರದಲ್ಲಿದೆ. ಸಿನಿಮಾ ನೋಡುವುದರ ಜೊತೆಗೆ ಒಂದು ಸಂದೇಶ ಅವರಿಗೆ ಸಿಗುತ್ತದೆ. ಸಿನಿಮಾದ ಸೆಕೆಂಡ್ ಹಾಫ್ ಗಟ್ಟಿಯಾಗಿದೆ. ಶುರುವಿನಲ್ಲಿ ಮಜಾವಾಗಿ ಪ್ರಾರಂಭ ಆಗುವ ಕಥೆ ಕೊನೆ ಕೊನೆಗೆ ಸೀರಿಯಸ್ ಆಗುತ್ತದೆ.ಮನರಂಜನೆಗಾಗಿ ಸಿನಿಮಾ ನೋಡುವವರು 'ಕುಮಾರಿ 21F' ಚಿತ್ರವನ್ನು ಅಡ್ಡಿ ಇಲ್ಲದೆ ನೋಡಬಹುದು. ಟೀನೇಜ್ ಹೃದಯಗಳಿಗೆ ಈ ಸಿನಿಮಾ ಟಚ್ ಆಗುತ್ತದೆ.

ಕುಮಾರಿ 21F ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕುಮಾರಿ 21F

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+