X
ಪಾದರಸ

ಪಾದರಸ

Comedy | Romance | 10 Aug 2018 | A |
Kannada

2.5 /5 Users

3 /5 Filmibeat

ಪಾದರಸ ಕಥೆ

ಕಥಾ ನಾಯಕ 'ಪಾದರಸ' (ಸಂಚಾರಿ ವಿಜಯ್) ಹೆಸರಿಗೆ ತಕ್ಕಂತೆ ಪಾದರಸದ ರೀತಿ ಚಿರುಕಾಗಿರುತ್ತಾನೆ. ಕುರಿಯನ್ನು ಹುಲಿ ಎಂದು, ಹುಲಿಯನ್ನು ಕುರಿ ಎಂದು ನಂಬಿಸಿ ಬಿಡುವಷ್ಟು ಚಾಣಾಕ್ಷತನ ಆತನಿಗೆ ಇರುತ್ತದೆ. ಪಾದರಸ ತನ್ನ ಗೆಳೆಯ ಭಾವ (ನಿರಂಜನ್ ದೇಶಪಾಂಡೆ) ಜೊತೆ ಸೇರಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಾನೆ. ಸುಳ್ಳು ಹೇಳಿ ದುಡ್ಡು ಸಂಪಾದಿಸುವುದು, ಹುಡುಗಿರ ಜೊತೆಗೆ ಫ್ಲಾರ್ಟ್ ಮಾಡುವುದು ಇದೆ ಈತನ ದಿನಚರಿಯಾಗಿರುತ್ತದೆ. ಹೀಗೆ ಇದ್ದ ಹುಡುಗನ ಜೀವನದಲ್ಲಿ ಒಂದು ಹುಡುಗಿಯ ಆಗಮನ ಆಗುತ್ತದೆ. ಕೊನೆಗೆ ಆ ಹುಡುಗಿಯಿಂದ ಆತನ ತಪ್ಪುಗಳು ಅರಿವಾಗುತ್ತದೆ. ಕೊನೆಗೆ ಪಾದರಸ ಬದಲಾಗುತ್ತಾನಾ... ಇಲ್ವಾ.. ಅವನ ಹೆಣ್ಣು ಹಾಗೂ ಹಣದ ಹಿಂದೆ ಹೋದ ಅವರ ಗತಿ ಏನಾಗುತ್ತದೆ ಎನ್ನುವುದು ಚಿತ್ರದ ನಿರೂಪಣೆಯಾಗಿದೆ.
Read More

ಪಾದರಸ ಕಲಾವಿದರು ಮತ್ತು ಸಿಬ್ಬಂದಿ

ಪಾದರಸ ಕ್ರೂ ಮಾಹಿತಿ

ನಿರ್ದೇಶಕ ಹೃಷಿಕೇಶ್ ಜಂಬಗಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎ.ಟಿ.ರವೀಶ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪಾದರಸ ವಿಮರ್ಶಕರ ವಿಮರ್ಶೆ

kannada.filmibeat.com
'ಪಾದರಸ' ಒಂದು ಮನರಂಜನೆಯ ಸಿನಿಮಾ. ಇಷ್ಟು ದಿನ ಸಂಚಾರಿ ವಿಜಯ್ ಅವರನ್ನು ಗಂಭೀರ ಪಾತ್ರದಲ್ಲಿ ನೋಡಿದ್ದ ಅಭಿಮಾನಿಗಳು ಇಲ್ಲಿ ಅವರ ಇನ್ನೊಂದು ಮುಖ ನೋಡಬಹುದು. ಹೆಣ್ಣು ಹಾಗೂ ಹಣದ ಹಿಂದೆ ಬೀಳುವ ಯುವಕನ ಗತಿ ಕೊನೆಗೆ ಏನಾಗುತ್ತದೆ ಎನ್ನುವುದು ಇಡೀ ಸಿನಿಮಾದ ಕಥೆಯಾಗಿದೆ.'ಪಾದರಸ' ಸಿನಿಮಾವನ್ನು ಒಮ್ಮೆ ನೋಡಬಹುದು. ಮನರಂಜನೆಗಾಗಿ ಮಾತ್ರ ಸಿನಿಮಾವನ್ನು ನೋಡುವ ಮಂದಿ 'ಪಾದರಸ'ನ ಪರಿಚಯ ಮಾಡಿಕೊಳ್ಳಬಹುದು. ಹಣದ ಹಿಂದೆ ಮನುಷ್ಯ ಓಡಿದರೆ ಆತನಿಗೆ ಏನಾಗುತ್ತದೆ ಎಂಬ ಸಂದೇಶ ಇಲ್ಲಿದೆ.

ಪಾದರಸ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪಾದರಸ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+