X
ಕನ್ನಡ » ಚಲಚಿತ್ರಗಳು » ಪತಿಬೇಕು.com
ಪತಿಬೇಕು.com

ಪತಿಬೇಕು.com

Drama | 07 Sep 2018 |
Kannada

2.5 /5 Users

0 /5 Filmibeat

ಪತಿಬೇಕು.com ಕಥೆ

ಮದುವೆ ವಯಸ್ಸಿಗೆ ಬಂದ ಮಗಳಿಗೆ ಗಂಡು ಹುಡುಕುವುದರಲ್ಲಿ ಬಸವಳಿಯುವ ಬಹುತೇಕ ಅಪ್ಪ ಅಮ್ಮಂದಿರ ಕಥೆಯಿದು. ಮಧ್ಯಮವರ್ಗದ ಕುಟುಂಬವೊಂದು ವರದಕ್ಷಿಣೆಯ ಬೇಡಿಕೆಯಿಂದಾಗಿ ಮಗಳ ಮದುವೆ ಮಾಡಲಾಗದೆ ಕಂಗೆಟ್ಟಿದ್ದಾರೆ. ಸಿನಿಮಾದ ಕಥೆ ಪೋಷಕರ (ಕೃಷ್ಣ ಅಡಿಗ, ಹರಿಣಿ) ಪಡಿಪಾಟಲಿಗಿಂತಲೂ ಮಗಳ ಸುತ್ತವೇ ಸುತ್ತುತ್ತದೆ. ಭಾಗ್ಯಳನ್ನು (ಶೀತಲ್ ಶೆಟ್ಟಿ) ನೋಡಲು ಬರುವ ಗಂಡುಗಳೆಲ್ಲರದೂ ವರದಕ್ಷಿಣೆಯದ್ದೇ ಬೇಡಿಕೆ. ಆದರೆ, ಈ ಯಾವ ಸಮಸ್ಯೆಯೂ ಇಲ್ಲಿ ಗಂಭೀರವಾಗಿ ಕಾಣಿಸುವುದಿಲ್ಲ.
Read More

ಪತಿಬೇಕು.com ಕಲಾವಿದರು ಮತ್ತು ಸಿಬ್ಬಂದಿ

ಪತಿಬೇಕು.com ಕ್ರೂ ಮಾಹಿತಿ

ನಿರ್ದೇಶಕ ರಾಕೇಶ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಕೌಶಿಕ್
ನಿರ್ಮಾಪಕ ಶ್ರೀನಿವಾಸ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪತಿಬೇಕು.com ವಿಮರ್ಶಕರ ವಿಮರ್ಶೆ

kannada.filmibeat.com
ಗಂಭೀರ ಸಾಮಾಜಿಕ ಸಂಗತಿಯನ್ನು ಹಾಸ್ಯಮಯವಾಗಿ ಚಿತ್ರಿಸುವ ಪ್ರಯತ್ನದ ಸಿನಿಮಾ 'ಪತಿಬೇಕು.ಕಾಂ'. ಮದುವೆ ಲಘುವಾದ ವಿಷಯವಲ್ಲ. ಮದುವೆಮನೆ ಎಂದರೆ ಅದರಲ್ಲಿ ಸಂಭ್ರಮ ಇದ್ದರೂ, ಅದರ ಹಿಂದೆ ನೂರಾರು ಸಂಕಟಗಳು, ಒದ್ದಾಟಗಳಿರುತ್ತವೆ. ಮಿಗಿಲಾಗಿ ಮದುವೆಗೆ ಗಂಡು/ಹೆಣ್ಣು ಹುಡುಕುವುದೇ ಪೋಷಕರಿಗೆ ಹರಸಾಹಸ. ವಯಸ್ಸು ಮೀರುತ್ತಿರುವ ಮಗಳಿಗೆ ಗಂಡು ಹುಡುಕಲು ಹೆಣಗಾಡುವ ಪೋಷಕರ ಗಂಭೀರ ಸಮಸ್ಯೆಯನ್ನೇ ಮನರಂಜನಾತ್ಮಕವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್. ಸೂಕ್ಷ್ಮ ಸಂಗತಿಯನ್ನು ತಮಾಷೆಯನ್ನಾಗಿಸುವ ಪ್ರಯತ್ನ ಚಿತ್ರದ ಮಿತಿಯೂ ಹೌದು.

ಪತಿಬೇಕು.com ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪತಿಬೇಕು.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+