X
ಕನ್ನಡ » ಚಲಚಿತ್ರಗಳು » ಯಲಾ ಕುನ್ನಿ
ಯಲಾ ಕುನ್ನಿ

ಯಲಾ ಕುನ್ನಿ

Action | Comedy | Drama | 25 Oct 2024 | U/A | 135 Mins
Kannada

2.5 /5 Users

0 /5 Filmibeat

ಯಲಾ ಕುನ್ನಿ ಕಥೆ

ಕೋಮಲ್ ನಾಯಕನಾಗಿ ನಟಿಸಿರುವ 'ಯಲಾ ಕುನ್ನಿ' ಸಿನಿಮಾವನ್ನು ಎನ್.ಆರ್.ಪ್ರದೀಪ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಅವರೊಂದಿಗೆ ಕೆಲಸ ಮಾಡಿರುವ ಪ್ರದೀಪ್ ಅವರಿಗೆ ಇದು ಚೊಚ್ಚಲ ಸಿನಿಮಾ.  ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ನಿಸರ್ಗ ಅಪ್ಪಣ್ಣ, ಸಾಧು ಕೋಕಿಲ, ಯತಿರಾಜ್ ಜಗ್ಗೇಶ್, ಮಿತ್ರ, ದತ್ತಣ್ಣ, ಮಯೂರ್ ಪಟೇಲ್, ಶಿವರಾಜ್ ಕೆ.ಆರ್ ಪೇಟೆ ಮುಂತಾದವರು ನಟಿಸಿದ್ದಾರೆ. ಧರ್ಮ ವಿಶ್ ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ ಚಿತ್ರಕ್ಕಿದೆ. ಯಲಾ ಕುನ್ನಿ ಸಿನಿಮಾವನ್ನು ಕೋಮಲ್ ಪತ್ನಿ ಅನುಸೂಯ ಹಾಗೂ ಮಹೇಶ್ ಗೌಡ ಅವರು ನಿರ್ಮಿಸಿದ್ದಾರೆ. ವಜ್ರಮುನಿ ಅವರ ಸಿನಿಮಾಗಳನ್ನು ನೋಡಿದವರಿಗೆ 'ಯಲಾ ಕುನ್ನಿ' ಡೈಲಾಗ್ ಹೊಸತೇನಲ್ಲ. ಈಗ ಇದೇ ಶೀರ್ಷಿಕೆ ಇಟ್ಟುಕೊಂಡು ನಟ ಕೋಮಲ್ ಕುಮಾರ್ ರೆಟ್ರೋ ಲುಕ್‌ನಲ್ಲಿ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ.  ಈ ಸಿನಿಮಾದ ಟೈಟಲ್ 'ಯಲಾ ಕುನ್ನಿ'. ಆದರೆ, ಮೇರಾ ನಾಮ್ ವಜ್ರಮುನಿ ಸಬ್ ಟೈಟಲ್. ಇದ್ದೊಂದು ಪಕ್ಕಾ ಹಾಸ್ಯಮಯ ಸಿನಿಮಾವಾಗಿದ್ದು, ಒಂದಿಷ್ಟು ಭಾವನಾತ್ಮಕ ಸನ್ನಿವೇಶಗಳನ್ನು ಇಡಲಾಗಿದೆ.   ಬಿಡುಗಡೆ: ಯಲಾ ಕುನ್ನಿ ಸಿನಿಮಾ 2024ರ ಅಕ್ಟೋಬರ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಯಲಾ ಕುನ್ನಿ ಕಲಾವಿದರು ಮತ್ತು ಸಿಬ್ಬಂದಿ

ಯಲಾ ಕುನ್ನಿ ಕ್ರೂ ಮಾಹಿತಿ

ನಿರ್ದೇಶಕ ಎನ್ ಆರ್ ಪ್ರದೀಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಧರ್ಮ ವಿಶ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಯಲಾ ಕುನ್ನಿ ಟ್ರೇಲರ್

Video Thumbnail

ಯಲಾ ಕುನ್ನಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಯಲಾ ಕುನ್ನಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+