For Quick Alerts
  ALLOW NOTIFICATIONS  
  For Daily Alerts

  ನಮ್ದುಕೆ ಪ್ಯಾರ್‌ಗೆ ಆಗ್ಬಿಟ್ಟೈತೆ...ಪಡ್ಡೆಗಳ ಪಾಲಿನ ಭಕ್ತಿಗೀತೆ

  By Rajendra
  |

  'ಗೋವಿಂದಾಯ ನಮಃ' ಚಿತ್ರದ ಪ್ಯಾರ್‌ಗೆ ಆಗ್ಬಿಟ್ಟೈತೆ ಗೀತೆಯಂತೂ ಪಡ್ಡೆಗಳ ಪಾಲಿಗೆ ಭಕ್ತಿಗೀತೆಯಾಗಿದೆ. ಖಾನಾ ಪೀನಾ ನೀಂದ್ ಗೀಂದ್ ಎಲ್ಲಾ ಬಿಟ್ಟು ಹುಡುಗರು ಈಗ ಇದೇ ಹಾಡಿನ ಗುಂಗಿನಲ್ಲಿದ್ದಾರೆ. ಗಾಯಕರಾದ ಚೇತನ್ ಹಾಗೂ ಇಂದು ನಾಗರಾಜ್ ಹಾಡಿರುವ ಈ ಹಾಡು ಈ ಪಾಟಿ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗುರುಕಿರಣ್ ಸಂಗೀತವಿರುವ ಹಾಡಿನ ಸಾಹಿತ್ಯವನ್ನು ಬರೆದಿರುವವರು ಪವನ್ ಒಡೆಯರ್.

  ಈ ಹಾಡಿನ ಸಾಹಿತ್ಯ ಹೊಸತನದಿಂದ ಕೂಡಿದ್ದರೂ ಗುರುಕಿರಣ್ ಸಂಗೀತದ ಮಟ್ಟುಗಳು ಯಾವುದೋ ಹಳೆಯ ಹಿಂದಿ ಹಾಡನ್ನು ನೆನಪಿಸುವಂತಿದೆ. ಈ ಒಂದೇ ಒಂದು ಹಾಡಿನಿಂದ 'ಗೋವಿಂದಾಯ ನಮಃ' ಚಿತ್ರದ ಮೇಲಿನ ಭರವಸೆಗಳೂ ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಹಾಡಿನ ಸಾಹಿತ್ಯ ಇಲ್ಲಿದೆ ಓದಿ, ಹಾಡಿ ಎಂಜಾಯ್ ಮಾಡಿ. ಬೇಕಿದ್ದರೆ ವಿಡಿಯೋ ನೋಡಿ:

  ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಅಗ್ಬಿಟೈತೆ..
  ಜಾನ್‌ಗೆ ಹೊಗ್ಬಿಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟೈತೆ..
  ಖಾನ ಪೀನ ಸೇರ್ಥಾ ಇಲ್ಲ ನಮ್ದುಕ್ಕೆ... ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...ಜಿಂದ್‌ಗೀನೆ ಹಾಳಾಗ್ಬಿಟ್ಟೈತೆ..

  ಪ್ಯಾರ್‌ಗೆ ಆಗ್ಬಿಟೈತೆ..
  ಪ್ಯಾರ್‌ಗೆ ಆಗ್ಬಿಟೈತೆ..
  ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟೈತೆ..

  ದಿಲ್ ದು ಒಳ್ಗೆ ಗುಲ್ಲು ಎದ್ದು.. ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗೀತೈತೆ...
  ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...
  ದಿಲ್ ದು ಒಳ್ಗೆ ಗುಲ್ಲು ಎದ್ದು.. ನಮ್ದು ಮನ್ಸು ಯಾಕೋ ಇಂದು...ಕ್ಯಾಕರ್ಸಿ.. ಉಗಿತೈತೆ...
  ನಿಮ್ದುಕ್ಕೆ ಪ್ಯಾರ್ ಕರೊ ಅಂತಾ ಐತೆ...

  ಉಗಿಯೋ ಗಿಗ್ಯೋ ನಕ್ಕೊಜಿ.. ಸುಮ್ಕೇ ಪ್ಯಾರ್ ಕರೋಜಿ....
  ನಮ್ದುಕ್ಕೆ ನಿಮ್ ಇಶ್ಕ್ ಕರ್ತಾ ಹೈ....
  ಪ್ಯಾರ್‌ಗೆ ಆಗ್ಬಿಟ್ಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
  ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟೈತೆ..

  ಶಾದಿ ಗಿದಿ ಆಗಿಬಿಟ್ಟಿ... ಚೋಟಾ ಘರ್ ಮಾಡಿಬಿಟ್ಟಿ.. ಡಜನ್ ಮಕ್ಕ್ಲು ಹೆತ್ತುಬಿಡೋದ....
  ಇನ್ಮುಂದ ಡಜನ್ ಭಕ್ರೋ ಹೆತ್ತುಬಿಡೋದ...
  ಶಾದಿ ಗಿದಿ ಆಗಿಬಿಟ್ಟಿ... ಚೋಟಾ ಘರ್ ಮಾಡ್ಕೊಂಡ್ಬಿಟ್ಟಿ.. ಡಜನ್ ಮಕ್ಕ್ಲು ಹೆತ್ತುಬಿಡೋದ...
  ಇನ್ಮುಂದ ಡಜನ್ ಡಜನ್ ಹೆತ್ತುಬಿಡೋದ...
  ಅಲ್ಲಿಗಂಟ ಯಾಕ್ ಕಾಯ್ತಿ.. ಒಳಗೆ ಜೂ..ಜೂ.. ಅಂತೈತಿ.. ಇಲ್ಲೇ ಶುರು ಹಚ್ಕೊಂಡುಬಿಡೋದೆ...

  ನಕ್ಕೋ... ನಕ್ಕೋ......

  ಪ್ಯಾರ್‌ಗೆ ಆಗ್ಬಿಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
  ಜಾನ್‌ಗೆ ಹೊಗ್ಬಿಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟ್ಟೈತೆ..
  ಖಾನ ಪೀನ ಸೇರ್ಥಾ ಇಲ್ಲ ನಮ್ದುಕ್ಕೆ... ನೀಂದ್ ಗೀಂದ್ ಬರ್ತಾ ಇಲ್ಲ ನಮ್ದುಕ್ಕೆ...
  ಜಿಂದ್‌ಗೀನೆ ಹಾಳಾಗ್ಬಿಟ್ಟೈತೆ..
  ಪ್ಯಾರ್‌ಗೆ ಆಗ್ಬಿಟ್ಟೈತೆ.. ಓ ನಮ್ದುಕ್ಕೆ ಪ್ಯಾರ್‌ಗೆ ಆಗ್ಬಿಟ್ಟೈತೆ..
  ಜಾನ್‌ಗೆ ಹೊಗ್ಬಿಟ್ಟೈತೆ.. ಓಯ್ ನಮ್ದುಕ್ಕೆ ಜಾನ್‌ಗೆ ಹೊಗ್ಬಿಟ್ಟೈತೆ...

  English summary
  Pyar ge agbittaithe lyrics from Kannada movie Govindaya Namaha. The song has crossed over 65000 visitors in youtube just three days. The song penned by director Pawan Wadeyar and sung by Chetan and Indhu Nagaraj. Music by Gurukiran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X