»   »  ಬಸವೇಶ್ವರ ನಗರದಲ್ಲಿ ಸೂಪರ್ ಮ್ಯಾನ್

ಬಸವೇಶ್ವರ ನಗರದಲ್ಲಿ ಸೂಪರ್ ಮ್ಯಾನ್

Posted By:
Subscribe to Filmibeat Kannada
Superman in Basaveswaranagar
ಧನುಷ್ ಅಂಡ್ ತೇಜಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಸ ಬೂದನೂರು ಎಸ್. ಚಂದ್ರಶೇಖರ್ ನಿರ್ಮಿಸುತ್ತಿರುವ ಪ್ರಭಾ ನಿರ್ದೇಶನದ 'ಸೂಪರ್‌ಮ್ಯಾನ್' ಚಿತ್ರಕ್ಕೆ ಬಸವೇಶ್ವರನಗರದ ಖಾಸಗಿ ಬಂಗಲೆಯೊಂದರಲ್ಲಿ ನಾಯಕ ನಾಯಕಿಯ ಮನಮಿಡಿಯುವ ದೃಶ್ಯಗಳ ಚಿತ್ರೀಕರಣವಾಯಿತು.

ಚಿತ್ರೀಕರಣದಲ್ಲಿ ರಾಮಕೃಷ್ಣ, ಪದ್ಮಜರಾವ್, ರೇಖಾ ಕುಮಾರ್, ಮಾಸ್ಟರ್ ಕಿರಣ್, ಬೇಬಿ ವರ್ಷಿತ ಸಹ ಪಾಲ್ಗೊಂಡಿದ್ದರು. ಈ ಚಿತ್ರಕ್ಕ್ಕೆ ರಘುದೀಕ್ಷಿತ್ ಸಂಗೀತ , ಛಾಯಾಗ್ರಹಣ ವಿನೋದ್ ಭಾರತಿ, ಸಂಕಲನ ಆನಂದ ಸುಬ್ಬಯ್ಯ , ನೃತ್ಯ 5 ಸ್ಟಾರ್ ಗಣೇಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ ಇದೆ.

ಸಹ ನಿರ್ದೇಶನ ಕಾಂತರಾಜ್, ನಿರ್ವಹಣೆ ರಾಮು ತಾರಾಗಣದಲ್ಲಿ ಪ್ರಜ್ವಲ್ ರಾಧಿಕಾಪಂಡಿತ್, ರಾಮಕೃಷ್ಣ, ಶಿವಕುಮಾರ್, ಸುಧಾಬೆಳವಾಡಿ, ಪದ್ಮಜರಾವ್, ರೇಖಾಕುಮಾರ್, ಮಾಸ್ಟರ್ ಕಿರಣ್ ಬೇಬಿ ವರ್ಷಿತ ಮುಂತಾದವರು ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೂಪರ್ ಮ್ಯಾನ್ ಆಗಿ ಪ್ರಜ್ವಲ್ ದೇವರಾಜ್
ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!
ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada