»   »  ಹೊಸ ಮುಖಗಳ ಆಟೋ ಇಂದು ತೆರೆಗೆ

ಹೊಸ ಮುಖಗಳ ಆಟೋ ಇಂದು ತೆರೆಗೆ

Posted By:
Subscribe to Filmibeat Kannada
Auto movie released
ಆನಂದ್ ಸಿನಿಮಾಜ್ ಲಾಂಛನದಲ್ಲಿ ಮಹೇಂದ್ರ ಮುನೋತ್ ನಿರ್ಮಿಸಿರುವ ಮಲ್ಲಿಕಾರ್ಜುನ್ ಮುತ್ತಲಗೇರಿ ನಿರ್ದೇಶನದ ಆಟೋ ಚಿತ್ರವು ಈ ವಾರ(ಏ.24) ಬಿಡುಗಡೆಯಾಗಿದೆ. ಚಿತ್ರದ ಛಾಯಾಗ್ರಹಣ - ಸತೀಶ್ ಕುಮಾರ್.ಎಸ್, ಸಂಗೀತ ವಿಜಯಕೃಷ್ಣ ಮೈಸೂರು, ಸಂಕಲನ ಶ್ರೀಕಾಂತ್ ರಘುಚಂದ್ರನ್, ನೃತ್ಯ ಮದನ್ ಹರಿಣಿ, ಅರವಿಂದ್, ಮಾಲೂರು ಶ್ರೀನಿವಾಸ್.

ತಾರಾಗಣದಲ್ಲಿ ಸತ್ಯ, ಶ್ರಾವಣಿ, ಸ್ವರ್ಣ, ರೋಶಿನಿ, ಕೃತ್ತಿಕಾ, ದತ್ತಣ್ಣ, ಸುಂದರ್‌ರಾಜ್, ಶ್ರೀನಿವಾಸ್ ಪ್ರಭು, ಭರತ್ ಭಾಗವತರ್, ಸುಧಾ ಬೆಳವಾಡಿ, ಪದ್ಮ ವಾಸಂತಿ, ಗುರುರಾಜ್ ಹೊಸಕೋಟೆ ಹಾಗೂ ಮಹೇಂದ್ರ ಮುನೋತ್ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೌಂದರ್ಯ ಜಗದೀಶ್ ಗೆ ಪುನೀತ್ ಕಾಲ್ ಶೀಟ್
ಹಕ್ಕು ಚಲಾಯಿಸಿದ ಕನ್ನಡದ ತಾರೆಯರು
ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ'ಸವಾರಿ'
ಅಪ್ರತಿಮ ಸಹಜ ಸುಂದರಿಯಾಗಿ ಕೇಟ್ ವಿನ್ಸ್ ಲೆಟ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada