»   »  ಸಿ ಅಶ್ವಥ್ ಸೇರಿ 11 ಮಂದಿಗೆ ಗೌತಮ ಪ್ರಶಸ್ತಿ

ಸಿ ಅಶ್ವಥ್ ಸೇರಿ 11 ಮಂದಿಗೆ ಗೌತಮ ಪ್ರಶಸ್ತಿ

Posted By:
Subscribe to Filmibeat Kannada
C Ashwath
ಮಕ್ಕಳ ರಂಗಶಾಲೆ 'ರಂಗೋತ್ರಿ' ನೀಡುವ ಗೌತಮ ಪ್ರಶಸ್ತಿಗೆ ಗಾಯಕ ಮತ್ತು ಸಂಗೀತ ನಿರ್ದೇಶಕ ಸಿ ಅಶ್ವಥ್, ನಿರ್ದೇಶಕ ಟಿ ಎನ್ ಸೀತಾರಾಂ ಸೇರಿದಂತೆ ಹನ್ನೊಂದು ಮಂದಿ ಅಯ್ಕೆ ಮಾಡಲಾಗಿದೆ. ಮೇ 9ರ ಬುದ್ಧ ಪೂರ್ಣಿಮಾ ದಿನದಂದು ರಾಜಾಜಿನಗರದ ಶ್ರೀರಾಮಮಂದಿರಆಟದ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗೋತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ರಂಗಗಳಲ್ಲಿ ಪ್ರಶಸ್ತಿ ಪಡೆದ ಗಣ್ಯರ ವಿವರಗಳು.

* ಸಿ ಎಚ್ ಹನುಮಂತರಾಯ (ವಕೀಲರು)
* ಚನ್ನಬಸವಣ್ಣ ( ಪ್ರಕಾಶಕರು)
* ಅಗ್ನಿ ಶ್ರೀಧರ್ ( ಪತ್ರಿಕೋದ್ಯಮ)
* ಡಾ ರಮೇಶ್ ( ವೈದ್ಯಕೀಯ)
* ಜಯಪ್ರಕಾಶ್ ಗೌಡ (ರಂಗಭೂಮಿ)
* ಡಾ ಎಚ್ ಎಲ್ ಪುಷ್ಪ (ಕವಯಿತ್ರಿ)
* ಎಲ್ ಎನ್ ಮುಕುಂದರಾಜು ( ನಾಟಕ)
* ಶೀಲಾನಾಯ್ಡು (ಹರಿಕಥೆ)
* ಬಿ ವಿ ನರಹರಿ ರಾವ್ (ಕೃಷಿ ವಿಜ್ಞಾನ)

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ನಿರ್ಮಾಪಕರಿಗೆ ಕಾಯ್ಕಿಣಿ ಕಿವಿಮಾತು
ಸಿ.ಅಶ್ವಥ್ ಗೆ ಸ್ವರ ಮಾಂತ್ರಿಕ ಬಿರುದು ಪ್ರದಾನ
ಎಲೆಮರೆಯ ಹಾಡು ಹಕ್ಕಿಗಳಿಗೆ ವಿಷ್ಣು ಆಹ್ವಾನ!
ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada