For Quick Alerts
  ALLOW NOTIFICATIONS  
  For Daily Alerts

  ಡೈಸಿ ಬೋಪಣ್ಣ ಮದುವೆ ನಂತರದ ಕಮಿಟ್‌ಮೆಂಟ್ಸ್

  By Rajendra
  |

  ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಸ್ಪೈಸಿ ನಟಿ ಡೈಸಿ ಬೋಪಣ್ಣ ಈಗ ಮಧುಚಂದ್ರದ ಮೂಡ್‌ನಲ್ಲಿದ್ದಾರೆ. ಆದರೆ ತಮ್ಮ ಮಧುಚಂದ್ರ ಎಲ್ಲಿ ಎಂಬುದನ್ನು ಮಾತ್ರ ಗುಟ್ಟಾಗಿಟ್ಟಿದ್ದಾರೆ. ಮದುವೆ ಬಗ್ಗೆ ಯಾರಿಗೂ ಸುಳಿವು ಕೊಡದೆ ಹಸೆಮಣೆ ಏರಿದ್ದರು ಡೈಸಿ. ಇನ್ನು ಮಧುಚಂದ್ರದ ಮಾತೆಲ್ಲಿ.

  ಅದೆಲ್ಲಾ ಒತ್ತಟ್ಟಿಗಿರಲಿ, ಮದುವೆ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೋ ಏನೋ ಎಂಬ ಗುಮಾನಿ ಹಲವರನ್ನು ಕಾಡಿತ್ತು. ಹಾಗೇನು ಇಲ್ಲ ಎನ್ನುತ್ತಿದ್ದಾರೆ ಡೈಸಿ. ಸದ್ಯಕ್ಕೆ ಕನ್ನಡದ ಎರಡು ಚಿತ್ರಗಳಿಗೆ ಅವರು ಸಹಿಹಾಕಿದ್ದು, ಅವರಡನ್ನೂ ಮುಗಿಸುವ ಕಮಿಟ್‌ಮೆಂಟ್ ಇಟ್ಟುಕೊಂಡಿದ್ದಾರೆ.

  ಒಂದು ರಮೇಶ್ ಅರವಿಂದ್ ಜೊತೆಗಿನ ಮಾಯ ಚಿತ್ರ. ಮತ್ತೊಂದು ಆದಿತ್ಯ ಜೊತೆಗಿನ ಮಾಸ್. ಈ ಎರಡೂ ಚಿತ್ರಗಳನ್ನು ಮುಗಿಸಿಕೊಡುವುದಾಗಿ ಹೇಳಿದ್ದಾರೆ. ಈ ಎರಡೂ ಚಿತ್ರಗಳು ಈಗಾಗಲೆ ಸೆಟ್ಟೇರಿವೆ. ಮದುವೆ ಬಳಿಕ ಬಹಳಷ್ಟು ನಟಿಯರು ಚಿತ್ರರಂಗಕೆ ಗುಡ್ ಬೈ ಹೇಳುವುದು ಸಹಜ. ಆದರೆ ಡೈಸಿ ಮಾತ್ರ ಕೈ ಎತ್ತದೆ ಕಮಿಟ್‌ ಆಗಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Actress Daisy Bopanna has assured that she would complete her pending assignments post return. As for Kannada, Daisy has got two projects- there is Maya opposite the senior hero Ramesh Aravind followed by Mass with Aditya.
  Thursday, June 9, 2011, 16:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X