For Quick Alerts
  ALLOW NOTIFICATIONS  
  For Daily Alerts

  ನಂಬಿದರೆ ನಂಬಿ ಬಿಟ್ರೆ ಬಿಡಿ ಇವರು ನಟ ನಾಗಾರ್ಜುನ

  By Rajendra
  |

  ಇವರು ತೆಲುಗು ನಟ ನಾಗಾರ್ಜುನ ಎಂದರೆ ನೀವು ನಂಬ್ತೀರಾ? ನಂಬಲೇ ಬೇಕು. ಯಾಕೆಂದರೆ ಇಲ್ಲಿರುವುದು ಅವರೆ. ವಿಗ್ ತೆಗೆದು ಮೇಕಪ್ ಇಲ್ಲದೆ ಇರುವ ಕಾರಣ ಥಟ್ಟನೆ ಗುರುತು ಸಿಗೋದು ಕಷ್ಟ. ಹೈದರಾಬಾದಿನಲ್ಲಿ ಅವರು ದರ್ಶನ ನೀಡಿದ್ದು ಹೀಗೆ.

  ಯಾವಾಗಲೂ ಟಿಪ್ ಟಾಪ್ ಆಗಿರುವ ಈ ನಟ ಹೈದರಾಬಾದಿನಲ್ಲಿ ಹೀಗೆ ದರ್ಶನ ನೀಡಿ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ತಲೆತುಂಬ ಕೂದಲು, ಒಪ್ಪ ಓರಣವಾಗಿ ಬಾಚಿತ ಕ್ರಾಫು, ಕಡುಕಪ್ಪು ಮೀಸೆಯಲ್ಲಿ ಕಂಡ ಅಭಿಮಾನಿಗಳು ನಾಗಾರ್ಜುನ ಇವರೇ ಎಂದರೆ ನಂಬುದು ಕಷ್ಟ.

  ದ್ವಿಚಕ್ರ ವಾಹನಗಳನ್ನು ಚಾಲೂ ಮಾಡಬೇಕಾದರೆ ಶಿರಸ್ತ್ರಾಣ ತಪ್ಪದೆ ಬಳಸಿ. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳುವುದನ್ನು ಮರೆಯಬೇಡಿ. ನಾನು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರೂ ಸೊಂಟಕ್ಕೆ ಸೀಟ್ ಬೆಲ್ಟ್ ಕಟ್ಟಿಕೊಳ್ಳುತ್ತೇನೆ ಎಂದಿದ್ದಾರೆ.

  ಇತ್ತೀಚೆಗೆ ಅವರು ನಿಸ್ಸಾನ್ ಸ್ಫೋರ್ಟ್ ಕಾರನ್ನು ಖರೀದಿಸಿದ್ದಾರೆ. ಇದಕ್ಕೆ ಅವರು 09 ಸಿಜೆ 9669 ಎಂಬ ಫೇವರಿಟ್ ಸಂಖ್ಯೆಯನ್ನು ರು.5 ಸಾವಿರ ಹೆಚ್ಚಿನ ಶುಲ್ಕ ಪಾವತಿಸಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ವಾಹನ ಸುರಕ್ಷತೆ ಬಗ್ಗೆ ಎರಡು ಹಿತವಚನಗಳನ್ನು ಹೇಳಿದ್ದಾರೆ. (ಏಜೆನ್ಸೀಸ್)

  English summary
  Guess who is this Telguu actor? Believe it or not he is none other than actor Nagarjuna! Recently he appeared in Hyderabad and nobody recognised him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X