Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಶಾಂಕ್ ಹೊಸ ಚಿತ್ರದ ನಾಯಕ ದುನಿಯಾ ವಿಜಯ್
ಭರವಸೆಯ ನಿರ್ದೇಶಕ ಶಶಾಂಕ್ ಹೊಸ ಚಿತ್ರಕ್ಕೆ 'ಬ್ಲ್ಯಾಕ್ ಕೋಬ್ರಾ' ಎಂದೇ ಖ್ಯಾತನಾದ ದುನಿಯಾ ವಿಜಯ್ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸುದೀಪ್ ಜೊತೆ ಚಿತ್ರ ಮಾಡುವುದಾಗಿ ಶಶಾಂಕ್ ಪ್ರಕಟಿಸಿದ್ದರು. ಆ ಚಿತ್ರಕ್ಕೂ ಮುನ್ನ ದುನಿಯಾ ವಿಜಯ್‌ಗೆ ಶಶಾಂಕ್ ಆಕ್ಷನ್, ಕಟ್ ಹೇಳಲಿದ್ದಾರೆ.
ಸದ್ಯಕ್ಕೆ ಕಿಚ್ಚ ಮೂರು ಚಿತ್ರಗಳಲ್ಲಿ ಬಿಜಿ ಬಿಜಿ. ಅವರ ಡೇಟ್ಸ್ ಸಿಗಲು ಏಪ್ರಿಲ್ ವರೆಗೂ ಕಾಯಬೇಕು. ಅಷ್ಟರಲ್ಲಿ ಇನ್ನೊಂದು ಚಿತ್ರ ಮುಗಿಸಿಬಿಡೋಣ ಎಂಬುದು ಶಶಾಂಕ್ ಲೆಕ್ಕಾಚಾರ. ಈ ಚಿತ್ರಕ್ಕೆ 'ಶೌರ್ಯ' ನಿರ್ಮಿಸಿದ್ದ ಗಂಗಾಧರ್ ಮತ್ತು ಬಸವರಾಜ್ ನಿರ್ಮಾಪಕರು. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಐಂದ್ರಿತಾ ರೆ ನಾಯಕಿಯಾಗುವ ಸಾಧ್ಯತೆಯಿದೆ.
ಇನ್ನೂ ಹೆಸರಿಡದ ಈ ಚಿತ್ರ ಶೇಕಡಾ ನೂರರಷ್ಟು ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಶಶಾಂಕ್. ವಿಜಯ್ ದೇಹದಾರ್ಢ್ಯವನ್ನು ಗಮನದಲ್ಲಿಟ್ಟುಕೊಂಡು ಕತೆ ಹೆಣೆದಿದ್ದಾರೆ. ಚಿತ್ರದ ಮೊದಲರ್ಧ ಒಂದು ಚಿತ್ರದ ಒಂಥರಾ ಅನುಭವ ನೀಡಿದರೆ ದ್ವಿತೀಯಾರ್ಧ ಇನ್ನೊಂದು ಸಿನಿಮಾ ನೋಡಿದಂತಿರುತ್ತದೆ ಎನ್ನುತ್ತಾರೆ ಶಶಾಂಕ್.