»   » ಹುಡುಗರನ್ನ ನಾಚಿಸುತ್ತಿದೆ ಸಂಯುಕ್ತ ಹೆಗಡೆಯ ಕಸರತ್ತು

ಹುಡುಗರನ್ನ ನಾಚಿಸುತ್ತಿದೆ ಸಂಯುಕ್ತ ಹೆಗಡೆಯ ಕಸರತ್ತು

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿ ಸಂಯುಕ್ತ ಹೆಗಡೆ, ಎಂ.ಟಿ.ವಿ ವಾಹಿನಿಯ ಪ್ರಸಾರವಾಗುವ ರಿಯಾಲಿಟಿ ಶೋ 'ರೋಡೀಸ್'ನಿಂದ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಸೆಮಿ ಫಿನಾಲೆಗೆ ಇನ್ನೊಂದು ಹೆಜ್ಜೆ ಬಾಕಿ ಇರುವಾಗಲೇ, ಸಂಯುಕ್ತ ಶೋನಿಂದ ಹೊರ ನಡೆದಿದ್ದಾರೆ.

ಆದ್ರೆ, ರೋಡೀಸ್ ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ಹೆಗಡೆ ಕೆಲವು ವಿಚಾರಗಳ ಮೂಲಕ ತಮ್ಮ ಟ್ಯಾಲೆಂಟ್ ತೋರಿಸಿ ಬಂದಿದ್ದಾರೆ. ಹೀಗಿರುವಾಗ, ಯ್ಯೂಟ್ಯೂಬ್ ನಲ್ಲಿ ಸಂಯುಕ್ತ ಹೆಗಡೆ ಅವರ ತಾಕತ್ ತೋರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಹುಡುಗರನ್ನ ನಾಚಿಸುವಂತಿದೆ.

ಎಂ.ಟಿವಿ 'ರೋಡೀಸ್' ಶೋದಿಂದ ಔಟ್ ಆದ 'ಕಿರಿಕ್' ಹುಡುಗಿ ಸಂಯುಕ್ತ.!

Actress Samyukta Hegde Push Ups

ಹೌದು, ಹಲವು ಬಗೆಯ Push-ups ಮಾಡಿರುವ ಸಂಯುಕ್ತ, ಯಾವ ದಾಂಡೀಗರಿಗೂ ಕಮ್ಮಿಯಿಲ್ಲ ಎಂಬಂತೆ ಕಸರತ್ತು ಮಾಡಿ ತೋರಿಸಿದ್ದಾರೆ. ಒಂದು ಕೈಯಲ್ಲಿ, ವಜ್ರದ ಆಕಾರದಲ್ಲಿ, ಪಿರಾಮಿಡ್ ಶೈಲಿಯಲ್ಲಿ, ಕೇವಲ ಕೈ ಬೆರಳಗಳ ಮೂಲಕ ಹೀಗೆ ವಿಭಿನ್ನ ಶೈಲಿಯಲ್ಲಿ Push-ups ಮಾಡಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಸಂಯುಕ್ತಾ ಹೆಗಡೆ Push-ups ಮಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
Actress Samyukta Hegde Doing Push-Ups in Different Style. Check out in Video
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada