»   » ವಿಡಿಯೋ : ಮನೋರಂಜನ್ 'ಬೃಹಸ್ಪತಿ' ಚಿತ್ರದ ಟೀಸರ್ ಬಿಡುಗಡೆ

ವಿಡಿಯೋ : ಮನೋರಂಜನ್ 'ಬೃಹಸ್ಪತಿ' ಚಿತ್ರದ ಟೀಸರ್ ಬಿಡುಗಡೆ

Posted By:
Subscribe to Filmibeat Kannada

'ಸಾಹೇಬ'ನಾಗಿದ್ದ ರವಿಚಂದ್ರನ್ ಪುತ್ರ ಮನೋರಂಜನ್ ಈಗ 'ಬೃಹಸ್ಪತಿ' ಆಗಿದ್ದಾರೆ. ಇನ್ನು 'ಬೃಹಸ್ಪತಿ' ಸಿನಿಮಾದ ಮೊದಲ ಟೀಸರ್ ಇದೀಗ ರಿಲೀಸ್ ಆಗಿದೆ.

ಮನೋರಂಜನ್ ಇಲ್ಲಿ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಲುಕ್ ನಲ್ಲಿ ಇದ್ದರೂ ಸೂಪರ್ ಆಗಿರುವ ಮಾಸ್ ಡೈಲಾಗ್ ಹೇಳಿದ್ದಾರೆ. ಮನೋರಂಜನ್ ಗೆ ಜೊತೆಯಾಗಿ ಮಿಶ್ಟಿ ಚಕ್ರಬಾರ್ತಿ (mishti chakraborty) ಕಾಣಿಸಿಕೊಂಡಿದ್ದಾರೆ. ಇಬ್ಬರ ಜೋಡಿ ನೋಡುವುದಕ್ಕೆ ಮುದ್ದಾಗಿ ಕಾಣುತ್ತಿದೆ. ಸದ್ಯ ಈ ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ.

 'Bruhaspati' Movie Teaser released

ಅಂದಹಾಗೆ, 'ಬೃಹಸ್ಪತಿ' ತಮಿಳಿನ ಧನುಷ್ ಅಭಿನಯದ 'ವಿ.ಐ.ಪಿ' ಸಿನಿಮಾದ ರಿಮೇಕ್ ಆಗಿದೆ. ಕನ್ನಡದಲ್ಲಿ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ ಲೈನ್ ವೆಂಕಟೇಶ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

English summary
Watch Video : Manoranjan Ravichandran's 'Bruhaspati' Movie Teaser released. ಮನೋರಂಜನ್ ರವಿಚಂದ್ರನ್ ಅವರ 'ಬೃಹಸ್ಪತಿ' ಸಿನಿಮಾದ ಟೀಸರ್ ಇದೀಗ ರಿಲೀಸ್ ಆಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada