For Quick Alerts
  ALLOW NOTIFICATIONS  
  For Daily Alerts

  ದೆಹಲಿಯಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ, ರಾಗಿಣಿಗೂ ನಂಟು!

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಮತ್ತೊಂದು ಆಘಾತ ಎದುರಾಗಿದೆ. ಸಿಸಿಬಿ ಪೊಲೀಸರು ದೆಹಲಿಯಲ್ಲಿ ವೀರೇನ್ ಖನ್ನಾ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತನ ಜೊತೆ ರಾಗಿಣಿ ನಂಟು ಹೊಂದಿದ್ದರು ಎಂದು ಹೇಳಲಾಗುತ್ತಿದೆ.

  ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada

  ವೀರೇನ್ ಖನ್ನಾ ಓರ್ವ ಡ್ರಗ್ ಪೆಡ್ಲರ್ ಆಗಿದ್ದ, ಆತನ ಜೊತೆ ರಾಗಿಣಿ ಸೇರಿದಂತೆ ಇತರರು ನಂಟು ಹೊಂದಿದ್ದಾರೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾಗಿದೆ.

  ಮೂರು ದಿನ ರಾಗಿಣಿ ಸಿಸಿಬಿ ವಶಕ್ಕೆ ನೀಡಿದ ನ್ಯಾಯಾಲಯ

  ದೆಹಲಿಯಿಂದ ಬೆಂಗಳೂರಿಗೆ ವೀರೇನ್ ಖನ್ನಾ ಅವರನ್ನು ಸಿಸಿಬಿ ಪೊಲೀಸರು ಕರೆತರಲಾಗುತ್ತಿದೆ. ವೀರೇನ್ ಖನ್ನಾ ಅವರ ಹೇಳಿಕೆ ಆಧಾರದಲ್ಲಿ ರಾಗಿಣಿ ಅವರಿಗೂ ಪ್ರಶ್ನೆಗಳನ್ನು ಕೇಳಲಾಗುತ್ತೆ.

  ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ನಟಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಸಿಸಿವಿ ಅವರು ಮೂರು ದಿನಗಳ ವಶಕ್ಕೆ ಪಡೆದುಕೊಂಡಿದ್ದಾರೆ.

  ಡ್ರಗ್ಸ್ ಡೀಲರ್ ಅನಿಕಾ, ರವಿಶಂಕರ್, ರಾಹುಲ್ ಅವರ ವಿಚಾರಣೆ ವೇಳೆ ವೀರೇನ್ ಖನ್ನಾ ಉಲ್ಲೇಖವಾಗಿದ್ದು, ಈ ಆಧಾರದಲ್ಲಿ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ದೆಹಲಿಯಲ್ಲಿ ಖನ್ನಾರನ್ನು ಬಂಧಿಸಿದ್ದಾರೆ.

  English summary
  CCB police arrested Viren Khanna at delhi yesterday. he also link with kannada actress ragini says source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X