For Quick Alerts
  ALLOW NOTIFICATIONS  
  For Daily Alerts

  ನಗ್ನ ಫೋಟೋ ಕಳಿಸು ಎಂದವನಿಗೆ ಶಾಕ್ ಕೊಟ್ಟ ಗಾಯಕಿ ಚಿನ್ಮಯಿ.!

  |

  ಮೀಟೂ ಅಭಿಯಾನದಲ್ಲಿ ಸದ್ದು ಮಾಡಿದ್ದ ಗಾಯಕಿ ಚಿನ್ಮಯಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಚಿತ್ರ ಸಾಹಿತಿ ವೈರಮತ್ತು ಹತ್ತು ವರ್ಷದ ಹಿಂದೆ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಭಾರಿ ಸಂಚಲನ ಸೃಷ್ಟಿಸಿದ್ದರು.

  ಇದೀಗ, ವ್ಯಕ್ತಿಯೊಬ್ಬ ಗಾಯಕಿ ಚಿನ್ಮಯಿ ಬಳಿ ಅಸಭ್ಯವಾಗಿ ವರ್ತಿಸಿದ್ದು, ಆತನಿಗೆ ಚಿನ್ಮಯಿ ಪ್ರತಿಕ್ರಿಯಿಸಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.!

  ಅನಾಮಿಕ ವ್ಯಕ್ತಿಯೊಬ್ಬ ಚಿನ್ಮಯಿ ಬಳಿ ನಗ್ನ (ನ್ಯೂಡ್ ಫೋಟೋ) ಫೋಟೋಗಳನ್ನ ಕಳುಹಿಸು ಎಂದು ಕೇಳಿದ್ದಾನೆ. ಅದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿದ ಚಿನ್ಮಯಿ ಅಚ್ಚರಿಯಾಗುವಂತೆ ಪ್ರತಿಕ್ರಿಯೆ ನೀಡಿದ್ದಾರೆ.

  #ಮೀಟೂ ಬಗ್ಗೆ ಕಾಮೆಂಟ್: ಪ್ರೀತಿ ಜಿಂಟಾ ಬಗ್ಗೆ ಟ್ವೀಟಿಗರು ಗರಂ

  ಈ ಸಂಭಾಷಣೆಯ ಸ್ಕ್ರೀನ್ ಶಾರ್ಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು, ಸ್ವಲ್ಪ ಮನರಂಜನೆಗಾಗಿ ಎಂದು ಹೇಳಿದ್ದಾರೆ. ನ್ಯೂಡ್ ಫೋಟೋ ಕಳುಹಿಸು ಎಂದವನಿಗೆ ಲಿಪ್ ಸ್ಟಿಕ್ ಚಿತ್ರ ಕಳುಹಿಸಿ ಶಾಕ್ ನೀಡಿದ್ದಾರೆ.

  ಅಂದ್ಹಾಗೆ, ಹ್ಯೂಮನ್ ಸ್ಕಿನ್ ಬಣ್ಣದಲ್ಲಿರುವ ಕೆಲವು ಲಿಪ್ ಸ್ಟಿಕ್ ನ್ನ ನ್ಯೂಡ್ ಲಿಪ್ ಸ್ಟಿಕ್ ಎಂದು ಕರೆಯುತ್ತಾರೆ. ಹಾಗಾಗಿ, ಅದನ್ನ ಚಿನ್ಮಯಿ ಆ ವ್ಯಕ್ತಿಗೆ ಕಳುಹಿಸಿದ್ದಾರೆ. ಚಿನ್ಮಯಿ ಅವರ ಜಾಣ್ಮೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  One of the netizen asks Chinmayi to send her nude photos. then She shared 'nude lipstick' means lipsticks which have shades similar to human skin tone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X