For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ದಾಖಲೆ ಬ್ರೇಕ್ ಮಾಡುತ್ತಾ 'ಚುಟುಚುಟು'?

  |

  'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ' ಹಾಡು ಇದುವರೆಗೂ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವ ಕನ್ನಡ ಹಾಡು. ಸದ್ಯಕ್ಕೆ ಈ ಹಾಡಿನ ಸನಿಹ ಯಾವ ಸಾಂಗ್ ಹೆಜ್ಜೆ ಹಾಕಿಲ್ಲ. ಹಾಕಲು ಕಷ್ಟ ಎಂದೇ ಹೇಳಲಾಗ್ತಿತ್ತು.

  ಇದೀಗ, ಈ ಹಾಡಿನ ದಾಖಲೆಯನ್ನ ಬೆನ್ನತ್ತಿ ಹೊರಟಿದೆ ಶರಣ್ ಅವರ ಹಾಡು. ಹೌದು, ಶರಣ್ ಅಭಿನಯದಲ್ಲಿ ತೆರೆಕಂಡಿದ್ದ 'Rambo-2' ಚಿತ್ರದ 'ಚುಟುಚುಟು ಅಂತೈತೆ' ಹಾಡು 65 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ಅತಿ ಹೆಚ್ಚು ವೀವ್ಸ್ ಪಡೆದ ಎರಡನೇ ಕನ್ನಡ ಹಾಡು ಎನಿಸಿಕೊಂಡಿದೆ.

  ಕಲೆಕ್ಷನ್ ನಲ್ಲಿ ದಾಖಲೆ ಬರೆದ 'Rambo' ಶರಣ್

  'ಬೆಳಗೆದ್ದು' ಹಾಡು 72 ಮಿಲಿಯನ್ (72,189,750) ವೀಕ್ಷಣೆ ಕಂಡಿದ್ರೆ, ಚುಟುಚುಟು ಹಾಡು 65 ಮಿಲಿಯನ್ (65,401,541) ವೀವ್ಸ್ ಪಡೆದುಕೊಂಡಿದೆ.

  ಇನ್ನು ರಾಜಕುಮಾರ ಚಿತ್ರದ 'ಬೊಂಬೆ ಹೇಳುತೈತೆ' ಮೇಕಿಂಗ್ ವಿಡಿಯೋ 57 ಮಿಲಿಯನ್ ವೀಕ್ಷಣೆ ಕಂಡಿದೆ. ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಹಾಡು 37 ಮಿಲಿಯನ್, ಚೌಕ ಚಿತ್ರದ 'ಅಪ್ಪ ಐ ಲವ್ ಯೂ' 29 ಮಿಲಿಯನ್ ವೀಕ್ಷಣೆ ಕಂಡಿದೆ.

  English summary
  With 65M views and still going strong Chuttu Chuttu becomes the 2nd Highest viewed song from Kannada Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X