»   » ಹೀರೋ ಆಗಿ ಎಂದರೆ, ಚಿಕ್ಕಣ್ಣ ಏನ್ ಹೇಳಿದ್ದಾರೆ ನೋಡಿ...

ಹೀರೋ ಆಗಿ ಎಂದರೆ, ಚಿಕ್ಕಣ್ಣ ಏನ್ ಹೇಳಿದ್ದಾರೆ ನೋಡಿ...

Posted By:
Subscribe to Filmibeat Kannada

ಕನ್ನಡದಲ್ಲಿ ಸದ್ಯ ಕಾಮಿಡಿ ನಟರ ಪೈಕಿ ಚಿಕ್ಕಣ್ಣ ಸಖತ್ ಶೈನ್ ಆಗುತ್ತಿದ್ದಾರೆ. ಈಗ ಬರುತ್ತಿರುವ ಬಹುಪಾಲು ಸಿನಿಮಾಗಳಲ್ಲಿ ಚಿಕ್ಕಣ್ಣ ಇದ್ದೇ ಇರುತ್ತಾರೆ. ಕಾಮಿಡಿ ನಟನಾಗಿ ಮಿಂಚುತ್ತಿರುವ ಚಿಕ್ಕಣ್ಣ ಮುಂದೆ ಹೀರೋ ಆದರೂ ಆಗಬಹುದು ಎಂಬ ಮಾತು ಅನೇಕ ದಿನಗಳಿಂದ ಇತ್ತು.

ಫಾರಿನ್ ಹುಡುಗಿ ಜೊತೆ 'ಕಾಮಿಡಿ ಕಿಂಗ್' ಚಿಕ್ಕಣ್ಣ ಮದುವೆ.!

ಚಿಕ್ಕಣ್ಣ ಸದ್ಯ ಇದೇ ವಿಷಯವಾಗಿ ಮಾತನಾಡಿದ್ದಾರೆ. ''ಹೀರೋ ಆದರೆ ರಿಸ್ಕ್ ಜಾಸ್ತಿ. ಸಿನಿಮಾ ಶುರುವಾದಾಗಿನಿಂದಲೂ ಹಿಡಿದು ಅದು ಬಿಡುಗಡೆಯಾದ ಮೇಲೂ ಒತ್ತಡ ಇರುತ್ತದೆ. ರಿಸ್ಕ್ ಜೊತೆ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವ ಬದಲು ಕಾಮಿಡಿ ನಟನಾಗಿಯೇ ಮುಂದುವರೆಯುತ್ತೇನೆ'' ಅಂತ ಹೇಳಿದ್ದಾರೆ.

ಹಾಸ್ಯ ನಟ ಚಿಕ್ಕಣ್ಣಗೆ 'ಸ್ಟಾರ್' ಪಟ್ಟ: ಸಿಕ್ಕಿದೆ ಹೊಸ ಬಿರುದು.!

Comedy Actor Chikkanna Spoke About His Debut As A Hero

ಚಿಕ್ಕಣ್ಣ ಕಾಮಿಡಿ ನಟನಾಗಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಶನ್ ನ 'ರಾಜ್ ವಿಷ್ಣು' ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ.

English summary
Kannada Comedy Actor Chikkanna Spoke About His Debut As A Hero.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada