»   » 'ಫೇಸ್ ಬುಕ್'ನಲ್ಲಿ ಹೊಸ ದಾಖಲೆ ಮಾಡಿದ ದರ್ಶನ್

'ಫೇಸ್ ಬುಕ್'ನಲ್ಲಿ ಹೊಸ ದಾಖಲೆ ಮಾಡಿದ ದರ್ಶನ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಂಡಿರುವುದು ಕಡಿಮೆ. ಆಗಿದ್ದರೂ, ನಟ ದರ್ಶನ್ ಫೇಸ್ ಬುಕ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ದರ್ಶನ್ ತೂಗುದೀಪ ಶ್ರೀನಿವಾಸ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿರುವ ದರ್ಶನ್ ತಮ್ಮ ಹಿಂಬಾಲಕರ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದಾರೆ. ಒಂದು ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಫೇಸ್ ಬುಕ್ ಖಾತೆಯಲ್ಲಿ ಮತ್ತಷ್ಟು ಅಭಿಮಾನವನ್ನ ಸಂಪಾದಿಸಿದ್ದಾರೆ.

Darshan live Now | Filmibeat Kannada

15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?

Darshan Crossed 1 Million Followers on Facebook

ಹೌದು, 998,914 ಜನರು ದರ್ಶನ್ ಅವರ ಫೇಸ್ ಬುಕ್ ಪೇಜ್ ನ್ನ ಲೈಕ್ ಮಾಡಿದ್ದು, 1,002,219 ಜನರು 'ದಾಸ'ನನ್ನ ಫೇಸ್ ಬುಕ್ ನಲ್ಲಿ ಫಾಲೋ ಮಾಡ್ತಿದ್ದಾರೆ.

'ದುರ್ಯೋಧನ' ಮತ್ತು 'ಭೀಮ' ಒಟ್ಟಿಗೆ ಬಂದ್ರೆ ಹೇಗಿರುತ್ತೆ ನೋಡಿ

Darshan Crossed 1 Million Followers on Facebook

ಇನ್ನು ಟ್ವಿಟ್ಟರ್ ನಲ್ಲಿ 2.6 ಲಕ್ಷ ಫಾಲೋವರ್ಸ್ ಹೊಂದಿರುವ ದರ್ಶನ್, ಫೇಸ್ ಬುಕ್ ನಲ್ಲಿ ಮುಂದಿದ್ದಾರೆ. ಸದ್ಯ, 'ತಾರಕ್' ಚಿತ್ರವನ್ನ ಮುಗಿಸಿರುವ ದರ್ಶನ್ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

English summary
Kannada Actor, Challenging Star Darshan kiss a land mark on Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada