»   » 24/7 'ಡಾ.ರಾಜ್' ಗೀತೆಗಳನ್ನ ಪ್ರಸಾರ ಮಾಡುವ FM ಚಾನಲ್ ಇದೆ

24/7 'ಡಾ.ರಾಜ್' ಗೀತೆಗಳನ್ನ ಪ್ರಸಾರ ಮಾಡುವ FM ಚಾನಲ್ ಇದೆ

Posted By:
Subscribe to Filmibeat Kannada

ದಿನದ 24ಗಂಟೆಯೂ ಡಾ.ರಾಜ್ ಕುಮಾರ್ ಅವರ ಹಾಡುಗಳನ್ನ ಪ್ರಸಾರ ಮಾಡುವ FM ಚಾನಲ್ ಒಂದು ಕಾರ್ಯನಿರ್ವಹಿಸುತ್ತಿದೆ. FM ಚಾನಲ್ ಅಂದಾಕ್ಷಣ ಸಾಮಾನ್ಯವಾಗಿ ಪ್ರಸಾರವಾಗುತ್ತಿರುವ ವಾಹಿನಿಗಳು ಎಂದುಕೊಳ್ಳಬೇಡಿ. ಇದು ಸಂಪೂರ್ಣವಾಗಿ ವಿಭಿನ್ನ.

ಹೌದು, ಆಶ್ಚರ್ಯವಾದರೂ ನಿಜ. ಅಂದ್ಹಾಗೆ, ಇದು ರೇಡಿಯೋ ಸಿಟಿ FM ವಾಹಿನಿಯ ಅಂಗ ಸಂಸ್ಥೆ. ಈ ವಾಹಿನಿಯ ಹೆಸರೇ 'ಡಾ.ರಾಜ್ ಕುಮಾರ್ ಹಿಟ್ಸ್'. ಈ ವಾಹಿನಿಯಲ್ಲಿ ನೀವು ಯಾವಾಗ ಬೇಕಾದರೂ ಅಣ್ಣಾವ್ರ ಹಾಡುಗಳನ್ನ ಕೇಳಿ ಖುಷಿಪಡಬಹುದು.

ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

Dr Rajkumar Hits is a FM Channel

ಮೂಲಗಳ ಪ್ರಕಾರ ಇಂತಹ ಗೌರವ ಭಾರತದ ಬೇರೆ ಯಾವ ನಟನಿಗೂ ಸಿಕ್ಕಿಲ್ಲ ಎನ್ನಲಾಗಿದೆ. 'ಡಾ.ರಾಜ್ ಕುಮಾರ್' ಗೀತೆಗಳನ್ನ ನಿರಂತರವಾಗಿ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ....

English summary
There is have a FM radio channel for Dr. Rajkumar in the name of 'DR Rajkumar Hits'. its completely for dr rajkumar songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada