»   » ತುಪ್ಪದ ಬೆಡಗಿ ರಾಗಿಣಿ ಐಟಂ ಸಾಂಗ್ ಮಾಡಲು ಇದೇ ಕಾರಣ.!

ತುಪ್ಪದ ಬೆಡಗಿ ರಾಗಿಣಿ ಐಟಂ ಸಾಂಗ್ ಮಾಡಲು ಇದೇ ಕಾರಣ.!

Posted By:
Subscribe to Filmibeat Kannada

ನಟಿ ರಾಗಿಣಿ ದ್ವಿವೇದಿ ಆಗಾಗ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಸಿನಿಮಾಗಳಲ್ಲಿ ಅವರಿಗೆ ಡಿಮ್ಯಾಂಡ್ ಇದ್ದರೂ, ರಾಗಿಣಿ ಮಾತ್ರ ಬೇರೆ ಬೇರೆ ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುತ್ತಿರುತ್ತಾರೆ.

'ಫಿಲ್ಮ್ ಫೇರ್' ವೇದಿಕೆಯಲ್ಲಿ ರಾಗಿಣಿ ಧರಿಸಿದ್ದ ಡ್ರೆಸ್ ಈಗ 'ಟಾಕ್ ಆಫ್ ದಿ ಟೌನ್'

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಗಿಣಿ ಐಟಂ ಸಾಂಗ್ ಬಗ್ಗೆ ಮಾತನಾಡಿದ್ದಾರೆ. ''ನಾನು ಐಟಂ ಸಾಂಗ್ ಮಾಡುವುದು ಉದ್ಯಮದಲ್ಲಿರುವ ನನ್ನ ಸ್ನೇಹಿತರಿಗೆ ಸಹಾಯವಾಗಲಿ ಎಂದು. ನನ್ನ ಸಹನಟರು, ನಿರ್ದೇಶಕರು ಅಥವಾ ನಿರ್ಮಾಪಕರ ಚಿತ್ರದಲ್ಲಿ ನಾನು ಐಟಂ ಸಾಂಗ್ ಮಾಡುವುದರಿಂದ ಅವರಿಗೆ ಸಹಾಯವಾಗುತ್ತದೆ ಎಂದರೆ ಖಂಡಿತ ಮಾಡುತ್ತೇನೆ'' ಅಂತ ಹೇಳಿದ್ದಾರೆ.

Ragini Dwivedi Spoke About Item Songs

ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!

'ವಿಕ್ಟರಿ', 'ಪರಪಂಚ', 'ಟೈಗರ್', 'ಉಪ್ಪು ಹುಳಿ ಖಾರ' ಸೇರಿದಂತೆ ಅನೇಕ ಚಿತ್ರದಲ್ಲಿ ರಾಗಿಣಿ ಐಟಂ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

English summary
Kannada Actress Ragini Dwivedi speaks about Item Songs

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada