»   » ಅಪ್ಪು ಉಡುಗೊರೆಯಾಗಿ ಕೊಟ್ಟಿದ್ದ ಸೈಕಲ್ ಓಡಿಸಿ ಖುಷಿ ಪಟ್ಟ ಶಿವಣ್ಣ

ಅಪ್ಪು ಉಡುಗೊರೆಯಾಗಿ ಕೊಟ್ಟಿದ್ದ ಸೈಕಲ್ ಓಡಿಸಿ ಖುಷಿ ಪಟ್ಟ ಶಿವಣ್ಣ

Posted By:
Subscribe to Filmibeat Kannada

ಇತ್ತೀಚೆಗಷ್ಟೇ.. ಅಂದ್ರೆ ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಜನ್ಮದಿನವನ್ನ ಆಚರಿಸಿಕೊಂಡರು.

ತಾಯಿಯನ್ನ ಕಳೆದುಕೊಂಡ ನೋವಿನಲ್ಲಿದ್ದರೂ, ಅಭಿಮಾನಿಗಳ ಒತ್ತಾಯದ ಮೇರೆಗೆ ಸಿಂಪಲ್ಲಾಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡ ಶಿವಣ್ಣಗೆ ಸಹೋದರ ಪುನೀತ್ ರಾಜ್ ಕುಮಾರ್ ಒಂದು ಸ್ಪೆಷಲ್ ಗಿಫ್ಟ್ ನೀಡಿದ್ದರು.

Shiva Rajkumar rides Cycle given by Puneeth Rajkumar as gift

ಶಿವಣ್ಣ ಹುಟ್ಟುಹಬ್ಬಕ್ಕೆ 2 ಲಕ್ಷ ಮೌಲ್ಯದ ಸೈಕಲ್ ಗಿಫ್ಟ್ ಕೊಟ್ಟ ಪುನೀತ್

ಅಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬರೋಬ್ಬರಿ 2 ಲಕ್ಷ ರೂಪಾಯಿ ಮೌಲ್ಯದ ಬಿ.ಎಮ್.ಡಬ್ಲ್ಯೂ ಸೈಕಲ್ ನ ಪುನೀತ್ ನೀಡಿದ್ದರು. ಪ್ರತಿದಿನ ಬೆಳಗ್ಗೆ ಶಿವಣ್ಣ ಸೈಕ್ಲಿಂಗ್ ಮಾಡುವುದರಿಂದ, ದುಬಾರಿ ಸೈಕಲ್ ನ ಅಪ್ಪು ಗಿಫ್ಟ್ ಆಗಿ ನೀಡಿದ್ದರು.

ಇದೀಗ ಅದೇ ಸೈಕಲ್ ಮೇಲೆ ಶಿವಣ್ಣ ಸವಾರಿ ಮಾಡುತ್ತಿದ್ದಾರೆ. ಅಪ್ಪು ನೀಡಿದ್ದ ನೀಲಿ ಬಣ್ಣದ ಸೈಕಲ್ ನ ಮನೆಯಲ್ಲಿಯೇ ಓಡಿಸಿ ಖುಷಿ ಪಟ್ಟಿದ್ದಾರೆ ಶಿವಣ್ಣ. ಆ ಸಂತಸ ಕ್ಷಣದ ವಿಡಿಯೋ ಇಲ್ಲಿದೆ ನೋಡಿ....

English summary
Kannada Actor Shiva Rajkumar enjoys riding Cycle given by his Brother Puneeth Rajkumar as gift on his birthday. Watch Video...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada