For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಹೊಸತನದ ತುಡಿತಕ್ಕೆ ಮತ್ತೊಂದು ಸಾಕ್ಷಿ

  |
  <ul id="pagination-digg"><li class="next"><a href="/news/documentary-kichcha-sudeep-release-theaters-065270.html">Next »</a></li></ul>

  ನಟ-ನಿರ್ದೇಶಕ ಕಿಚ್ಚ ಸುದೀಪ್ ಕಿರುಚಿತ್ರ ನಿರ್ದೇಶಿಸುತ್ತಿರುವುದು ಹಾಗೂ ಅದಕ್ಕೆ ಸಹಾಯರಾಗಿದ್ದುಕೊಂಡು ನಟ ಚಿರಂಜೀವಿ ಸರ್ಜಾ ನಿರ್ದೇಶನ ಕಲಿಯುತ್ತಿರುವ ಸುದ್ದಿಯನ್ನು ಈಗಾಗಲೇ ತಿಳಿದಿದ್ದೀರಿ. ಹೊಸ ವಿಷಯವೆಂದರೆ ಈ ಚಿತ್ರವನ್ನು ಸಿನಿಮಾಗಳಂತೆಯೇ ಚಿತ್ರಮಂದಿರಗಳಲ್ಲಿ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ ಉತ್ಸಾಹಿ ಎಂಬ ಖ್ಯಾತಿ ಸುದೀಪ್ ಮತ್ತೊಮ್ಮೆ ಹೊಸತನ ಮೆರೆಯಲು ಸಜ್ಜಾಗಿದ್ದಾರೆ.

  ಕನ್ನಡದ ಇನ್ನೊಬ್ಬ ಕ್ರಿಯಾಶೀಲ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚಿಗೆ "ನಮ್ಮಲ್ಲಿ ಇರೋ ಪುಟ್ಟ ಕಥೆಯನ್ನು ನಾವು ಎರಡೂವರೆ ಗಂಟೆಗಳ ಕಾಲ ಎಳೆದು ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತೇವೆ. ಹೀಗೆ ಮಾಡುವುದನ್ನು ನಿರ್ದೇಶಕರು ನಿಲ್ಲಿಸಬೇಕು ಎಂದಿದ್ದರು. ಈ ಮಾತಿನ ಹಿಂದೆಯೇ ಸುದೀಪ್ ಕಿರುಚಿತ್ರವನ್ನು ಹಿರಿತೆರೆಗೆ ತರಲು ಮುಂದಾಗಿರುವುದು ಕಾಕತಾಳೀಯವಾದರೂ ಸತ್ಯ.

  "ಸಿನಿಮಾ ಎರಡಕ್ಕಿಂತ ಹೆಚ್ಚು ಗಂಟೆಗಳ ಕಾಲವೇ ಯಾಕಿರಬೇಕು? ಕಡಿಮೆ ಮಾಡಿದರೆ ಚಿತ್ರಕ್ಕೆ ಪ್ರೇಕ್ಷಕರು ಬರುವುದಿಲ್ಲವೇ? ಕಡಿಮೆ ಹಣ ಖರ್ಚು ಮಾಡಿ, ವಿಭಿನ್ನ ತಂತ್ರಜ್ಞಾನದಲ್ಲಿ ಕಡಿಮೆ ಅವಧಿಯ ಸಿನಿಮಾ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಜನೆಯೀಗ ಸುದೀಪ್ ಅವರದ್ದು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/documentary-kichcha-sudeep-release-theaters-065270.html">Next »</a></li></ul>
  English summary
  There is popular saying that Kichcha Sudeep is always thinks in a new way. Here is a evidence for that. Now he is thinking to release his Documentary in theaters as movies are releasing. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X