Don't Miss!
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ 5 ಡೈಲಾಗ್ ಕೇಳಿದ್ರೆ ಸಾಕು, 'ಟಗರು' ಏನೂ ಅಂತ ಗೊತ್ತಾಗುತ್ತೆ.!
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಬಿಡುಗಡೆಯಾಗಿದ್ದಾಯ್ತು. ಚಿತ್ರಮಂದಿರದಲ್ಲಿ ಟಗರು ಹವಾ, ಅಬ್ಬರ, ಘರ್ಜನೆ, ಹಾವಳಿ ಬಲು ಜೋರಾಗಿದೆ. ಮಚ್ಚು-ರೊಚ್ಚು-ಕೊಚ್ಚು ಎಂಬ ಮಾತಿನಂತೆ ಪ್ರೇಕ್ಷಕರನ್ನ ರಂಜಿಸುತ್ತಿದೆ.
ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ಚಿತ್ರದ ಸ್ಕ್ರೀನ್ ಪ್ಲೇ, ಹಿನ್ನೆಲೆ ಸಂಗೀತ ಮತ್ತು ಪಂಚಿಂಗ್ ಡೈಲಾಗ್ಸ್. ಅದರಲ್ಲೂ ಮಂಜು ಮಾಸ್ತಿ ಅವರು ಬರೆದಿರುವ ಸಂಭಾಷಣೆಯಂತೂ ಈಗ ಟಾಕ್ ಆಫ್ ದಿನ ಟೌನ್ ಆಗಿದೆ. ಮಂಜು ಮಾಸ್ತಿ ಜೊತೆಯಲ್ಲಿ ನಿರ್ದೇಶಕ ಸೂರಿ ಕೂಡ ಜೈ ಜೋಡಿಸಿದ್ದು, 'ಟಗರು' ತುಂಬ ಜಬರ್ ದಸ್ತ್ ಡೈಲಾಗ್ ಗಳನ್ನ ಕೊಟ್ಟಿದ್ದಾರೆ.
ವಿಮರ್ಶೆ:
ಟಗರು
ಖದರು,
ಡಾಲಿ
ಪೊಗರು,
ಸ್ಕ್ರೀನ್
ಪ್ಲೇ
ಸೂಪರ್ರು
ನೀವೇನಾದರೂ 'ಟಗರು' ಸಿನಿಮಾ ನೋಡಿದ್ದರೇ ಈ ಐದು ಡೈಲಾಗ್ ಮಾತ್ರ ನಿಮಗೆ ಪಕ್ಕಾ ನೆನಪಿರುತ್ತೆ. ನೋಡದೇ ಇರೋರು ಈ ಡೈಲಾಗ್ ಗಳನ್ನ ನೋಡಿಯಾದ್ರೂ ಸಿನಿಮಾ ನೋಡಲು ಮನಸ್ಸು ಮಾಡಬಹುದು. ಯಾವುದು ಆ ಡೈಲಾಗ್ಸ್ ಮುಂದೆ ಓದಿ.....

ಡೈಲಾಗ್ ನಂ. 1
''ನಾನು ಸಾಮಾನ್ಯವಾಗಿ ಸೋಲಲ್ಲ. ಅಕಸ್ಮಾತ್ ಸೋತರೂ ಮ್ಯಾನ್ ಆಫ್ ದಿ ಮ್ಯಾಚ್ ನಮ್ದೆ...''

ಡೈಲಾಗ್ ನಂ. 2
''ನಾವು ಕುಂತ್ರೆನೇ ಫುಲ್ ಬಾಟ್ಲು ಹೊಡಿತಿವೀ. ಇನ್ನು ನಿಂತ್ರೆ ಬಿಡ್ತೀವಾ...''
ಟಗರು
ವಿಮರ್ಶೆ
:
ಸೂರಿಯ
'ಸುಕ್ಕ'
ಕುಡಿದ
ಟಗರು
ತುಂಬಾ
ಪೊಗರು!

ಡೈಲಾಗ್ ನಂ. 3
''ನೀವೆಲ್ಲ ಫಂಕ್ಷನ್ ಗೆ ಬರೋ ಅತಿಥಿಗಳು ಇದ್ದ ಹಾಗೆ, ಬಂದ್ವಾ, ತಿಂದ್ವಾ ಹೋಗ್ತಾ ಇರಬೇಕು...''
ಟ್ವಿಟ್ಟರ್
ವಿಮರ್ಶೆ:
'ಟಗರು'
ಮಾರ್ನಿಂಗ್
ಶೋ
ನೋಡಿದ
ಪ್ರೇಕ್ಷಕರು
ಖುಷಿಯೋ
ಖುಷಿ

ಡೈಲಾಗ್ ನಂ. 4
''ಚರ್ಮದ ಮೇಲೆ ಚಿತ್ರಕಲೇ....ನೀನೇನೂ ಸಾಂಸ್ಕೃತಿಕ ರಾಯಭಾರಿನಾ..''

ಡೈಲಾಗ್ ನಂ. 5
''ಗಡ್ಡ ಮೀಸೆ ಬಿಟ್ಟೋರೆಲ್ಲ ದೊಡ್ಡ ಗಂಡಸ್ರು ಅಂದ್ರೆ, ಕರಡಿನೂ ದೊಡ್ಡ ಗಂಡ್ಸೇ....''