Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಿಮೇಕ್ ಸಂಸ್ಕೃತಿ ಬೆಳಸಲು ಡಬ್ಬಿಂಗ್ ಗೆ ವಿರೋಧವೆ?
3. ನಮ್ಮ ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಂದ ಕನ್ನಡತನ ಮರೆ ಆಗುತ್ತಿದೆ, ಡಬ್ಬಿಂಗ್ ಬಂದ್ರೆ ಬೇರೆ ಚಿತ್ರಗಳನ್ನ ಕನ್ನಡದಲ್ಲೇ ನೋಡಿದ್ರೆ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಸಹಾಯ ಆಗಲ್ವಾ? ಮತ್ತು ಸ್ಪರ್ಧಾತ್ಮಕ ಚಿತ್ರಗಳು ಬರೋದಕ್ಕೆ ಸಹಕಾರಿಯಾಗಲ್ವಾ?
ಉತ್ತರ: ಇದು ಸ್ವಲ್ಪ ಮಟ್ಟಿಗೆ ಸರಿ. ಆದರೆ ನಾಳೆ ಇನ್ನು ಕೆಲವರು ನಮಗೆ ಡಬ್ಬಾದ ತೆಲುಗು, ತಮಿಳು ಮಲಯಾಳಂ, ಹಿಂದಿ ಹಾಗು ಇಂಗ್ಲಿಷ್ ಸಿನಿಮಾ ಬೇಡ ನಮಗೆ ಕನ್ನಡ ಭಾಷೆ ಅರ್ಥವಾಗೋಲ್ಲ ನಮ್ಮ ಮನೋರಂಜನೆ ಹಕ್ಕನ್ನು ಮುಂದೆ ಇಟ್ಟರೆ ಆವಾಗ ಏನ್ ಮಾಡ್ತಿರ? [ಡಬ್ಬಿಂಗ್ ಬೇಡ ಅನ್ನೋರಿಗೆ ಪ್ರಶ್ನೆ-ಪರಿಹಾರಗಳು]
4. ಕನ್ನಡದಲ್ಲಿ ಬರುತ್ತಿರುವ ಬಹುತೇಕ ಸಿನೆಮಾಗಳು ರೀಮೇಕ್, ಇದಕ್ಕೆ ನಿಮ್ಮ ವಿರೋಧವೇಕಿಲ್ಲ? ಅಥವಾ ರೀಮೇಕ್ ಬೆಳೆಸುವುದಕ್ಕೋಸ್ಕರ ಡಬ್ಬಿಂಗ್ ವಿರೋಧಿಸುತ್ತಿದ್ದೀರ?
ಉತ್ತರ: ನೀವು ನಾಳೆ ನೋಡಲು ಹೋಗುತ್ತಿರುವ 'ಜೈ ಹೋ' ಹಿಂದಿ ಚಿತ್ರ ತೆಲುಗು ಚಿತ್ರ ಸ್ಟಾಲಿನ್ ರೀಮೇಕ್. ಅದನ್ನ ಆಂಧ್ರಪ್ರದೇಶದಲ್ಲಿ ನಾಳೆ ತೆಲುಗು ಡಬ್ಬಿಂಗ್ನಲ್ಲಿ ನೋಡಲು ಹೋಗುತ್ತಾರೆ ಇದಕ್ಕೆ ಏನಂತಿರ?
5. ಡಿಸ್ಕವರಿ, ನ್ಯಾಶನಲ್ ಜಿಯೊಗ್ರಾಫಿಕ್ ಅಂತಹ ವಾಹಿನಿಗಳು ಕನ್ನಡಕ್ಕೆ ಡಬ್ ಆದರೆ ಪ್ರತಿಯೊಬ್ಬರಿಗೂ ಪ್ರಪಂಚದ ಎಷ್ಟೋ ವಿಸ್ಮಯಗಳನ್ನ ತಿಳಿಯುವುದಕ್ಕೆ ಸಹಾಯ ಆಗತ್ತೆ ಅದಕ್ಕೆ ಏಕೆ ನೀವ್ ತಡೆ ಹಾಕ್ತೀದೀರಾ?
6. ಕಾರ್ಟೂನ್ ನೆಟ್‌ವರ್ಕ್, ಪೋಗೋ ವಾಹಿನಿಗಳು ಡಬ್ ಅಗೋದ್ರಿಂದ ಕನ್ನಡ ಮಕ್ಕಳ ಮನೋರಂಜನೆಗೆ ಸಹಕಾರಿಯಾಗುತ್ತೆ ಆದ್ರೆ ಏಕೆ ನಿಮ್ಮ ವಿರೋಧ?
ಉತ್ತರ: ಇದಕ್ಕೆ ನಾವು ನಿಜವಾದ ಹೋರಾಟ ಮಾಡಬೇಕಾಗಿದೆ ಮತ್ತು ನಾವು ನೀವು ಖಾಸಗಿ ಚಾನಲ್ಲಲ್ಲಿ ಒತ್ತಡ ಹಾಕಿ ಜಯಿಸ ಬೇಕಾಗಿದೆ.