twitter
    Celebs»Santhosh Anandram

    ಸಂತೋಷ್ ಆನಂದರಾಮ್

    Director/Lyricst/Story Writer
    ಸಂತೋಷ್ ಆನಂದರಾಮ್ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಉಡುಪಿಯ ಕೋಟಾ ಮೂಲದವರಾದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೆ. ಇನ್ಫೋಸಿಸ್ ನಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಚಿತ್ರರಂಗದ ಕಡೆಗಿನ ಅಭಿರುಚಿಯಿಂದ ಉದ್ಯೋಗ ತೊರೆದು ಚಿತ್ರಸಾಹಿತಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿದರು.... ReadMore
    Famous For
    ಸಂತೋಷ್ ಆನಂದರಾಮ್ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಉಡುಪಿಯ ಕೋಟಾ ಮೂಲದವರಾದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೆ. ಇನ್ಫೋಸಿಸ್ ನಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಚಿತ್ರರಂಗದ ಕಡೆಗಿನ ಅಭಿರುಚಿಯಿಂದ ಉದ್ಯೋಗ ತೊರೆದು ಚಿತ್ರಸಾಹಿತಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿದರು. ಇವರು ಮೊದಲು ಸಾಹಿತ್ಯ ಬರೆದಿದ್ದು ರಾಕಿಂಗ್ ಸ್ಟಾರ್ ಯಶ್ ಚಿತ್ರ `ರಾಕಿ'ಗೆ. ನಂತರ 2014 ರಲ್ಲಿ ಯಶ್ ಅಭಿನಯದ `Mr & Mrs ರಾಮಾಚಾರಿ' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಚಿತ್ರ 50 ಕೋಟಿಗೂ ಅಧಿಕ ಗಳಿಕೆ ಕಂಡು ಶತದಿನೋತ್ಸವ ಆಚರಿಸಿತು. ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ `ರಾಜಕುಮಾರ' ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವೂ ಕನ್ನಡ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಶತದಿನೋತ್ಸವ ಆಚರಿಸಿತು. ಕನ್ನಡ ಚಿತ್ರರಂಗದಲ್ಲಿ 75 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಮತ್ತು...
    Read More
    • ಯುವ ಸಿನಿಮಾ ಟ್ರೇಲರ್
    • ಅಪ್ಪುಗೆ ಲಿರಿಕಲ್ ಸಾಂಗ್-ಯುವ
    • ಕವಿತೆ ಕವಿತೆ ಸಾಂಗ್-ಯುವ
    • ಒಬ್ಬನೇ ಶಿವ ಒಬ್ಬನೇ ಫಸ್ಟ್ ಸಿಂಗಲ್-ಯುವ
    • ರಾಘವೇಂದ್ರ ಸ್ಟೋರ್ಸ್ ಟ್ರೈಲರ್
    • ಸಿಂಗಲ್ ಸುಂದರ್ ಲಿರಿಕಲ್ ಸಾಂಗ್-ರಾಘವೇಂದ್ರ ಸ್ಟೋರ್ಸ್
    ಸಂತೋಷ್ ಆನಂದರಾಮ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X