
ಎರಿಕಾ ಫರ್ನಾಂಡಿಸ್
Actress
Birth Place : ಮುಂಬೈ
ಎರಿಕಾ ಫರ್ನಾಂಡಿಸ್ ಅವರು ಜನಿಸಿದ್ದು ಮಂಗಳೂರಿನಲ್ಲಿ. ಬೆಳದದ್ದು ಮುಂಬೈನಲ್ಲಿ. ಇವರ ತಂದೆ ರಾಲ್ಫ್ ಫರ್ನಾಂಡಿಸ್ ತಾಯಿ ಲವಿನ. ಇವರು ಮುಂಬೈನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಇವರ ಆಸಕ್ತಿ ಮಾಡೋಲಿಂಗ್ ಮೇಲೆ ಪರಿವರ್ತನೆಗೊಂಡು ೨೦೧೧ ರಲ್ಲಿ ಮಿಸ್ ಮಹಾರಾಷ್ಟ್ರ ಪ್ರಶಸ್ತಿ ಗೆ ಭಾಜಿನರಾದರು....
ReadMore
Famous For
ಎರಿಕಾ ಫರ್ನಾಂಡಿಸ್ ಅವರು ಜನಿಸಿದ್ದು ಮಂಗಳೂರಿನಲ್ಲಿ. ಬೆಳದದ್ದು ಮುಂಬೈನಲ್ಲಿ. ಇವರ ತಂದೆ ರಾಲ್ಫ್ ಫರ್ನಾಂಡಿಸ್ ತಾಯಿ ಲವಿನ. ಇವರು ಮುಂಬೈನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಇವರ ಆಸಕ್ತಿ ಮಾಡೋಲಿಂಗ್ ಮೇಲೆ ಪರಿವರ್ತನೆಗೊಂಡು ೨೦೧೧ ರಲ್ಲಿ ಮಿಸ್ ಮಹಾರಾಷ್ಟ್ರ ಪ್ರಶಸ್ತಿ ಗೆ ಭಾಜಿನರಾದರು.
೨೧೪ ರಲ್ಲಿ ಬಿಡುಗಡೆ ಗೊಂಡ ನಿನ್ನಿಂದಲೇ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ನಂತರ ಇವರು ಅನೇಕ ಭಾಷೆಗಳ ಚಿತ್ರಗಳಲ್ಲಿ ಅಭಿನಹಿಸಲು ಅವಕಾಶಗಳು ಸಿಕ್ಕಿದವು. ಕನ್ನಡ, ತೆಲುಗು, ಹಿಂದಿ, ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
Read More
೨೧೪ ರಲ್ಲಿ ಬಿಡುಗಡೆ ಗೊಂಡ ನಿನ್ನಿಂದಲೇ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ನಂತರ ಇವರು ಅನೇಕ ಭಾಷೆಗಳ ಚಿತ್ರಗಳಲ್ಲಿ ಅಭಿನಹಿಸಲು ಅವಕಾಶಗಳು ಸಿಕ್ಕಿದವು. ಕನ್ನಡ, ತೆಲುಗು, ಹಿಂದಿ, ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
-
ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
-
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
-
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
-
ದರ್ಶನ್ ಹುಟ್ಟುಹಬ್ಬಕ್ಕೆ D56 ಅಪ್ಡೇಟ್ ಗ್ಯಾರೆಂಟಿ: ಟೈಟಲ್ ಕೂಡ ರಿವೀಲ್
-
ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು
-
ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿದ ಆರ್ಆರ್ಆರ್; ವರ್ಷದ ಬಳಿಕ ಇದು ಸಾಧ್ಯವಾಗಿದ್ದೇಗೆ?
ಎರಿಕಾ ಫರ್ನಾಂಡಿಸ್ ಕಾಮೆಂಟ್ಸ್