
ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಪ್ರಿಯಾ ಆನಂದ್ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದರೆ, ತಮಿಳು ನಟ ಶರತ್ ಕುಮಾರ್ ಅವರು ಪುನೀತ್ ಅವರ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಅಲ್ಲದೇ ಬಹುಭಾಷಾ ನಟ ಪ್ರಕಾಶ್ ರೈ, ಕಾಮಿಡಿ ನಟ ಚಿಕ್ಕಣ್ಣ, ಸಾಧು ಕೋಕಿಲ, ರಂಗಾಯಣ ರಘು ಮತ್ತು ರಾಕ್ ಲೈನ್ ಸುಧಾಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದುರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಥೆ
ಮನೆಯಲ್ಲಿ ಎಲ್ಲರಿಂದಲೂ ಪ್ರೀತಿಯಿಂದ 'ಅಪ್ಪು' ಅಂತ ಕರೆಯಿಸಿಕೊಳ್ಳುವ ಸಿದ್ದಾರ್ಥ (ಪುನೀತ್ ರಾಜ್ ಕುಮಾರ್) 'ತಂದೆಗೆ ತಕ್ಕ ಮಗ'... ದೇಶ ಪ್ರೇಮಿ... ಹಾಗೂ ಕನ್ನಡದ ಕಂದ. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ಕರ್ನಾಟಕದ ಒಳಿತಿಗೆ...
Read: Complete ರಾಜಕುಮಾರ ಕಥೆ
-
ಸಂತೋಷ್ ಆನಂದರಾಮ್Director
-
ವಿಜಯ್ ಕಿರಗಂದುರ್Producer
-
kannada.filmibeat.com'ರಾಜಕುಮಾರ' ಚಿತ್ರದಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶ ಕೂಡ ಇದೆ. ಅಪ್ಪ-ಮಗನ ಅನುಬಂಧ ಸಾರುವ 'ರಾಜಕುಮಾರ' ಚಿತ್ರದಲ್ಲಿರುವ ಸಂದೇಶವನ್ನ ವಿದ್ಯಾವಂತರು ಅಚ್ಚುಕಟ್ಟಾಗಿ ಪಾಲಿಸಿದರೆ ಬಹುಶಃ ವೃದ್ಧಾಶ್ರಮಗಳೇ ಇರುವುದಿಲ್ಲ.
ಮಾಸ್ ಹಾಗೂ ಕ್ಲಾಸ್ ಎಂಬ ಭೇದಭಾವ ಇಲ್ಲದೇ ಎಲ್ಲರೂ ಆರಾಮಾಗಿ ನೋಡಬಹುದಾದ ಸಿನಿಮಾ 'ರಾಜಕುಮಾರ.
-
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
-
ಸೇನಾ ದಿನ; ರಿಯಲ್ ಹೀರೋಗಳಿಗೆ ಶುಭಕೋರಿದ ಸಿನಿಮಾ ಹೀರೋಗಳು
-
ಯುವರತ್ನನ ಎಂಟ್ರಿ ಒಟಿಟಿನಾ ಅಥವಾ ಚಿತ್ರಮಂದಿರನಾ? ಸ್ಪಷ್ಟನೆ ನೀಡಿದ ಚಿತ್ರತಂಡ
-
ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?
-
ಗೋಕರ್ಣದಲ್ಲಿ ಪುನೀತ್ ರಾಜ್ ಕುಮಾರ್: ಮಹಾಬಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಪ್ಪು
-
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
ನಿಮ್ಮ ಪ್ರತಿಕ್ರಿಯೆ
-
days agoRavi ranjuReportsupe film story
Show All