»   »  ಲಿಟ್ಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಯ್ಕೆ ಪ್ರಕ್ರಿಯೆ

ಲಿಟ್ಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಯ್ಕೆ ಪ್ರಕ್ರಿಯೆ

Posted By:
Subscribe to Filmibeat Kannada
Zee Kannada little champs audition test
ಜೀ ಕನ್ನಡದ ಜನಪ್ರಿಯ ಸರಿಗಮಪ ಲಿಟ್ಲ್‌ ಚಾಂಪ್ಸ್ ಕಾರ್ಯಕ್ರಮದ ಪ್ರತಿಭೆಗಳ ಆಯ್ಕೆಗಾಗಿ ಕರ್ನಾಟಕದಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇದೇ 21 ಮತ್ತು 22ರಂದು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಬೆಂಗಳೂರಿನ ಜಯನಗರದ ಸೌಥ್‌ಎಂಡ್ ರೋಡ್‌ನಲ್ಲಿರುವ ಸುರಾನಾ ಕಾಲೇಜ್ ಆವರಣದಲ್ಲಿ ನಡೆಯಲಿದೆ. 9ರಿಂದ 19 ವಯಸ್ಸಿನ ಬೆಂಗಳೂರಿನ ಸಂಗೀತ ಆಸಕ್ತ ಮಕ್ಕಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರದೊಂದಿಗೆ ಹಾಜರಾಗಬಹುದು.

ಸಂಗೀತಾಸಕ್ತ ಮಕ್ಕಳ ಗಮನಕ್ಕೆ :
ದಿನಾಂಕ: ಮಾರ್ಚ್ 21 ಮತ್ತು 22
ಸಮಯ: ಬೆಳಿಗ್ಗೆ 9ರಿಂದ 12ರವರೆಗೆ
ಸ್ಥಳ: ಸುರಾನಾ ಕಾಲೇಜ್ (ಜಯನಗರ, ಸೌಥ್ ಎಂಡ್ ರಸ್ತೆ)

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada