For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಧಿಪತಿ' ಇಂದಿನ ಸಂಚಿಕೆಯಲ್ಲಿ 'ಗೋಲ್ಡನ್ ಸ್ಟಾರ್'

  By Bharath Kumar
  |

  ಸ್ಟಾರ್ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಇಷ್ಟುದ ದಿನ ಜನ ಸಾಮಾನ್ಯರು ಭಾಗವಹಿಸಿದ್ದರು. ಇದೀಗ, ಮೊದಲ ಈ ಸೆಲೆಬ್ರಿಟಿಯೊಬ್ಬರು ಸ್ಪರ್ಧಿಯಾಗಲಿದ್ದಾರೆ.

  ಈ ಆವೃತ್ತಿಯ ಮೊದಲ ಸೆಲೆಬ್ರಿಟಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಿದ್ದಾರೆ. ಈ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ.

  ಈ ಹಿಂದಿನ ಆವೃತ್ತಿಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ರಮ್ಯಾ, ಲಕ್ಷ್ಮಿ, ಪ್ರಭುದೇವ, ಅನಿಲ್ ಕುಂಬ್ಳೆ, ಸೃಜನ್ ಲೋಕೇಶ್, ಉಪೇಂದ್ರ, ಜಗ್ಗೇಶ್, ರಾಧಿಕಾ ಪಂಡಿತ್, ಸಿಹಿ ಕಹಿ ಚಂದ್ರು, ಅಕುಲ್ ಬಾಲಾಜಿ, ಸೇರಿದಂತೆ ಹಲವು ಕಿರುತೆರೆ ಕಲಾವಿದರು ಕೂಡ ಹಾಟ್ ಸೀಟ್ ನಲ್ಲಿ ಕೂತಿದ್ದರು.

  ಇದುವರೆಗೂ ಕನ್ನಡದ ಕೋಟ್ಯಧಿಪತಿಯಲ್ಲಿ ಅತಿ ಹೆಚ್ಚು ಹಣ ಗೆದ್ದಿರುವುದು ಪ್ರಭುದೇವ ಮತ್ತು ಅನಿಲ್ ಕುಂಬ್ಳೆ. ತಲಾ ಇಬ್ಬರು 25 ಲಕ್ಷ ಬಹುಮಾನ ಗೆದ್ದಿದ್ದಾರೆ.

  ಸಾಮಾನ್ಯವಾಗಿ ಸಿನಿತಾರೆಯರು ಭಾಗವಹಿಸಿದ್ರೆ, ಕಷ್ಟದಲ್ಲಿರುವ ವ್ಯಕ್ತಿಗಳಿಗಾಗಿ ಅಥವಾ ಸಮುದಾಯಗಳಿಗಾಗಿ ಗೆದ್ದ ಬಹುಮಾನವನ್ನ ನೀಡುತ್ತಾರೆ. ಬಹುಶಃ ಗಣೇಶ್ ಅವರು ಯಾವ ಉತ್ತಮ ಕೆಲಸಕ್ಕೆ ಈ ಹಣವನ್ನ ಗಳಿಸುತ್ತಾರೋ ಕಾದುನೋಡಬೇಕಿದೆ.

  English summary
  'Kannadada Kotyadhipathi season 3' first celebrity contestant Golden star. today ganesh episode will telicast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X