»   » ಸುಮಾ ಕೃಪೆಯಿಂದ ಸಿಹಿ ಕಹಿ ಚಂದ್ರುಗೆ ಸಿಕ್ಕಿದೆ ಸೂಪರ್ ಅಧಿಕಾರ.!

ಸುಮಾ ಕೃಪೆಯಿಂದ ಸಿಹಿ ಕಹಿ ಚಂದ್ರುಗೆ ಸಿಕ್ಕಿದೆ ಸೂಪರ್ ಅಧಿಕಾರ.!

Posted By:
Subscribe to Filmibeat Kannada
Bigg Boss Kannada Season 5 : ಸಿಹಿ ಕಹಿ ಚಂದ್ರು ಗೆ ಸೂಪರ್ ಪವರ್ ಕೊಟ್ಟ ಸುಮಾ ರಾಜ್ ಕುಮಾರ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಮೊದಲ ವಾರ ಜನಸಾಮಾನ್ಯ ಸ್ಪರ್ಧಿ ಸುಮಾ ರಾಜ್ ಕುಮಾರ್ ಔಟ್ ಆದರು. 'ದೊಡ್ಮನೆ'ಯಿಂದ ಹೊರ ಹೋಗುವ ಮುನ್ನ, ಎಲಿಮಿನೇಟ್ ಆದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡುವುದು ವಾಡಿಕೆ.

ಅದರಂತೆ, ಈ ವಾರ ಹೊರಬಿದ್ದ ಸುಮಾ ರಾಜ್ ಕುಮಾರ್ ರವರಿಗೂ 'ಬಿಗ್ ಬಾಸ್' ಒಂದು ಸೂಪರ್ ಅಧಿಕಾರವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ 'ಸೂಪರ್ ಅಧಿಕಾರ' ಪಡೆಯುವ ಮನೆಯ ಸದಸ್ಯರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು.

Sihi Kahi Chandru gets Super Power

'ಬಿಗ್ ಬಾಸ್' ಕೊಟ್ಟ 'ಸೂಪರ್ ಅಧಿಕಾರ'ವನ್ನ ಸುಮಾ ರಾಜ್ ಕುಮಾರ್ ರವರು ಸಿಹಿ ಕಹಿ ಚಂದ್ರು ರವರಿಗೆ ನೀಡಿದರು.

Sihi Kahi Chandru gets Super Power

ಅಷ್ಟಕ್ಕೂ, ಆ 'ಸೂಪರ್ ಅಧಿಕಾರ' ಏನು.? ಎಂಬ ಪ್ರಶ್ನೆಗೆ ಉತ್ತರ ಬರುವ ಸೋಮವಾರ ತಿಳಿಯಲಿದೆ. ಸೂಪರ್ ಅಧಿಕಾರವನ್ನ ಸಿಹಿ ಕಹಿ ಚಂದ್ರು ಹೇಗೆ ಸದ್ಬಳಕೆ ಮಾಡಿಕೊಳ್ತಾರೆ ಎಂಬುದನ್ನ ಕಾದು ನೋಡಬೇಕು.

English summary
Bigg Boss Kannada 5 Contestant Sihi Kahi Chandru gets Super Power

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada