For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಹೊಸ ಮುಖಗಳ ಜೊತೆಗೆ ಬಂತು 'ಸಿಲ್ಲಿ ಲಲ್ಲಿ' ಧಾರಾವಾಹಿ

  |

  'ಸಿಲ್ಲಿ ಲಲ್ಲಿ' ಕನ್ನಡ ಕಿರುತೆರೆ ವೀಕ್ಷಕರು ಎಂದು ಮರೆಯದ ಧಾರಾವಾಹಿ. ಈ ಧಾರಾವಾಹಿ ಯಾವ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ಇಂದಿಗೂ ಈ ಧಾರಾವಾಹಿಯ ಟ್ಯೂನ್, ಹಾಡು, ಅದರ ಪಾತ್ರಗಳು ಎಲ್ಲರಿಗೂ ನೆನಪಿದೆ.

  ಒಂದು ಕಾಲದಲ್ಲಿ ಇಡೀ ಕರ್ನಾಟಕವನ್ನು ನಕ್ಕು ನಗಿಸಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿ ಈಗ ಮತ್ತೆ ವೀಕ್ಷಕರ ಮುಂದೆ ಬರುತ್ತಿದೆ. ಅತಿ ಶೀಘ್ರದಲ್ಲೇ ಸೀರಿಯಲ್ ಪ್ರಸಾರ ಆಗಲಿದ್ದು, ಸದ್ಯಕ್ಕೆ ಪ್ರೊಮೋ ಬಿಡುಗಡೆಯಾಗಿದೆ.

  ಕನ್ನಡ ಕಿರುತೆರೆ ಪ್ರೇಕ್ಷಕರನ್ನ ಕ್ಷಮೆ ಕೇಳಿದ ನಟ ರವಿಶಂಕರ್ ಗೌಡ

  ಪ್ರೋಮೋ ಮೂಲಕ ಕಲಾವಿದರ ಪರಿಚಯವನ್ನು ಮಾಡಲಾಗಿದೆ. ಧಾರಾವಾಹಿಯ ಪ್ರೋಮೋಗೆ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದನ್ನು ಕಮೆಂಟ್ಸ್ ಗಳಲ್ಲಿ ಗಮನಿಸಬಹುದಾಗಿದೆ. ಹಳೆ ಕಲಾವಿದರನ್ನೇ ಇಟ್ಟುಕೊಂಡು ಕಾರ್ಯಕ್ರಮ ಮಾಡಿ ಎನ್ನುವುದು ಸಾಕಷ್ಟು ಜನರು ಅಭಿಪ್ರಾಯವಾಗಿದೆ.

  ಸಿಹಿ ಕಹಿ ಚಂದ್ರು ಧಾರಾವಾಹಿಯ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ 'ಪಾಪಾ ಪಾಂಡು' ಧಾರಾವಾಹಿಯನ್ನು ಕೂಡ ಅವರು ಹೊಸ ರೂಪದಲ್ಲಿ ತಂದಿದ್ದರು. ಈಗ ಹೊಸ ಕಲಾವಿದರ ಮೂಲಕ ಹೊಸ ರೀತಿಯಲ್ಲಿ 'ಸಿಲ್ಲಿ ಲಲ್ಲಿ' ಕಥೆ ಹೇಳಲು ಹೊರಟಿದ್ದಾರೆ.

  English summary
  Kannada papular comedy serial Silli lalli is back with new team. sihi kahi chandru will direct and produced the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X