For Quick Alerts
  ALLOW NOTIFICATIONS  
  For Daily Alerts

  ಪೂನಂ ಪಾಂಡೆಗೂ ಬಹುಮಾನ ಬಂದೈತೆ ನೊಡಿ!

  |

  ರೂಪದರ್ಶಿ ಪೂನಂ ಪಾಂಡೆ ಈಗಾಗಲೇ ಸಾಕಷ್ಟು ಹೆಸರುವಾಸಿ. ಕಳೆದ 2011ರಲ್ಲಿ ಆಕೆ ಸಾಕಷ್ಟು ಬಾರಿ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದಾಳೆ. ಎಲ್ಲರಿಗೂ ಗೊತ್ತಿರುವ ಅದನ್ನು ಹೇಳಿದರೆ ಮತ್ತೆ ಕೇಳುವವರು ಯಾರು? ಇದೀಗ ಪೂನಂ ಹೊಸದಾಗಿ ಸುದ್ದಿಯಾಗಿದ್ದಾಳೆ.

  ಕಾರಣ ಆಕೆ ಗೂಗಲ್ ವಾರ್ಷಿಕ 2011 ಸರ್ವೆ ಅಂಕಿಅಂಶಗಳ ಪ್ರಕಾರ ಅತಿ ಹೆಚ್ಚು ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದಾಳೆ. ಭಾರತದ ಭವಿಷ್ಯದ ತಾರೆ ಎನಿಸಿಕೊಂಡಿರುವ 10 ಜನರ ಪೈಕಿ ನಾಲ್ಕನೆಯವಳೆಂದರೆ ಸಾಮಾನ್ಯ ಸಾಧನೆಯೇ? ಪೂನಂ ಖುಷಿಯಾಗಿದ್ದಾಳೆ.

  ನಟಿ ಕತ್ರಿನಾ ಕೈಫ್ ಮೊದಲ ಸ್ಥಾನದಲ್ಲಿದ್ದರೆ ಸಲ್ಮಾನ್ ಖಾನ್ ಮೂರನೇ ಸ್ಥಾನದಲ್ಲಿದ್ದಾನೆ. ಐಶ್ವರ್ಯ ರೈ, ಕರೀನಾ, ಪ್ರಿಯಾಂಕ ಛೋಪ್ರ ಕೂಡ ಸ್ಥಾನ ಗಿಟ್ಟಿಸಿದ್ದಾರೆ. ತನ್ನ ನಾಲ್ಕನೆ ಸ್ಥಾನಕ್ಕೆ ಖುಷಿಯಾದ ಪೂನಂ "“I'm very happy." ಅಂದಿದ್ದಾರೆ. ಜೊತೆಗೆ ಕತ್ರಿನಾ, ಸಲ್ಮಾನ್ ಜತೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನನ್ನ ಪಾಲಿನ ಅದೃಷ್ಟ ಅಂದಿದ್ದಾಳೆ. (ಏಜೆನ್ಸೀಸ್)

  English summary
  Model Poonam Pandey is one of the 'Fastest Rising People' in India. And according to Google's annual statics zeitgeist 2011, the Kingfisher Calendar Girl of 2011 has landed in the fourth position in the top ten list.
 
  Sunday, January 1, 2012, 15:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X