»   » ನಟಿ ಶಿಲ್ಪಿ ಶರ್ಮ ತಾಜಾತಾಜಾ ಬಿಕಿನಿ ಚಿತ್ರಗಳು

ನಟಿ ಶಿಲ್ಪಿ ಶರ್ಮ ತಾಜಾತಾಜಾ ಬಿಕಿನಿ ಚಿತ್ರಗಳು

By: ಉದಯರವಿ
Subscribe to Filmibeat Kannada

ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದು ಕಲರ್ ಫುಲ್ ಹಕ್ಕಿ ಶಿಲ್ಪಿ ಶರ್ಮ. ತಮ್ಮ ಅದೃಷ್ಟಪರೀಕ್ಷೆಗೆಂದು ದೆಹಲಿಯಿಂದ ಬಂದ ಬೆಡಗಿಯರಲ್ಲಿ ಒಬ್ಬರು. ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಈಕೆ ಅಭಿನಯದ ಚೊಚ್ಚಲ ಕನ್ನಡ ಚಿತ್ರ 'ಆಕ್ರಮಣ'.

ಆ ಚಿತ್ರ ಬಾಕ್ಸ್ ಆಫೀಸ್ ಮೇಲೂ ಆಕ್ರಮಣ ಮಾಡಿತು. ಚೊಚ್ಚಲ ಚಿತ್ರದಲ್ಲೇ ಶಿಲ್ಪಿ ಶರ್ಮ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ತೆಲುಗಿನ 'ಗ್ರೀನ್ ಸಿಗ್ನಲ್' ಎಂಬ ಚಿತ್ರದಲ್ಲೂ ಅಭಿನಯಿಸಿದರು. ಆದರೆ ಆ ಚಿತ್ರ ಮಕಾಡೆ ಮಲಗಿತು. ತೆಲುಗಿನ ಮತ್ತೊಂದು ಚಿತ್ರ 'ಕರೆಂಟ್ ತೀಗ'ದಲ್ಲಿ ಐಟಂ ಡಾನ್ಸ್ ಮಾಡುತ್ತಿದ್ದಾರೆ.

ಕೇವಲ ದಕ್ಷಿಣದಲ್ಲಷ್ಟೇ ಅಲ್ಲದೆ ಹಿಂದಿಯಲ್ಲೂ ಅವಕಾಶ ದಕ್ಕಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ಬೇಗ ಜನಪ್ರಿಯರಾಗಬೇಕು ಎಂಬುದು ಈಗಿನ ಕಾಲದ ನಟಿಯರ ಟ್ರೆಂಡ್. ಅದರಂತೆ ಇದೀಗ ಬಿಕಿನಿಗೆ ಶರಣಾಗಿದ್ದಾರೆ ಶಿಲ್ಪಿ. ಅವರ ಬಿಕಿನಿ ಶಿಲ್ಪ ಸೌಂದರ್ಯದ ಚಿತ್ರಗಳು ಸ್ಲೈಡ್ ನಲ್ಲಿ...

ಯುವ ಜನಾಂಗ ಸೆಳೆಯುವ ಪ್ರಯತ್ನ

ತನ್ನ ತಾಜಾ ಬಿಕಿನಿ ಚಿತ್ರಗಳನ್ನು ಶಿಲ್ಪಿ ಬಿಡುಗಡೆ ಮಾಡಿದ್ದು ಯುವ ಜನಾಂಗವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಯುವಕರು ಶಿಲ್ಪಿ ಅವರ ಬಿಕಿನಿ ಚಿತ್ರಗಳಿಗೆ ಮರುಳಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೈ ಕ್ಲಾಸ್ ಫ್ಯಾಮಿಲಿಯಿಂದ ಬಂದ ಬೆಡಗಿ

ದೆಹಲಿ ಮೂಲದ ಈ ತಾರೆಯ ಪ್ರಾಯ ಇನ್ನೂ ಇಪ್ಪತ್ತು ಪ್ಲಸ್ ಮೂರು. ಇವರ ತಂದೆತಾಯಿ ಇಬ್ಬರೂ ವೈದ್ಯರು. ಈಕೆಯ ಅಂಕಲ್ ಒಬ್ಬರು ಸಂಸದ, ಇನ್ನೊಬ್ಬರು ಮುಂಬೈನಲ್ಲಿ ಐಪಿಎಸ್ ಅಧಿಕಾರಿ.

ಬಿ.ಎಸ್ಸಿ ಪದವೀಧರೆ ಈ ಶಿಲ್ಪಿ ಶರ್ಮ

ಇನ್ನು ಶಿಲ್ಪಿ ಶರ್ಮ ಓದಿರುವುದು ಬಿ.ಎಸ್ಸಿ. ಟೆಕ್ಸ್ ಟೈಲ್ ಡಿಸೈನ್ ಫ್ಯಾಬ್ರಿಕ್ಸ್ ನಲ್ಲಿ ಸ್ಪೆಷಲೈಸೇಷನ್ ಮಾಡಿದ್ದಾರೆ. ಸದ್ಯಕ್ಕೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡದ ಆಕ್ರಮಣ ಚಿತ್ರದ ಬೆಡಗಿ

ಕನ್ನಡದ 'ಆಕ್ರಮಣ' ಚಿತ್ರ 2d ಹಾಗೂ 3d ಯಲ್ಲಿ ಬಿಡುಗಡೆಯಾಗಿತ್ತು. ಕನ್ನಡದ ಮೊದಲ ಹಾರತ್ ತ್ರಿಡಿ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಆಕ್ರಮಣ.

ಸಲ್ಮಾನ್ ಖಾನ್ ಜೊತೆಗೂ ಚಾನ್ಸ್

ಆಕ್ರಮಣ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿ ಭಾಷೆಗೂ ಡಬ್ ಆಗಿದ್ದು ವಿಶೇಷ. ಸಲ್ಮಾನ್ ಖಾನ್ ಜೊತೆಗೂ ಶಿಲ್ಲಿ ಶರ್ಮ ಚಾನ್ಸ್ ಗಿಟ್ಟಿಸಿದ್ದಾರೆ. 'ನೋ ಎಂಟ್ರಿ' ಚಿತ್ರದ ಮುಂದುವರಿದ ಭಾಗವಾದ 'ನೋ ಎಂಟ್ರಿ ಮೇ ಎಂಟ್ರಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನೀಸ್ ಬಝ್ ಮೀ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

English summary
Indian film actress and model Shilpi Sharma Hot Bikini Pics. She played the lead role in Kannada movie Aakramana. Aakramana is a horror movie made both in 2D and 3D format and its the first 3D horror movie in Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada