For Quick Alerts
  ALLOW NOTIFICATIONS  
  For Daily Alerts

  ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನೃತ್ಯ ಕಲಾವಿದ ಅಭಿಜಿತ್ ಶಿಂಧೆ

  By Harshitha
  |

  ಬಾಲಿವುಡ್ ನ ಖ್ಯಾತ ನೃತ್ಯ ಕಲಾವಿದ ಅಭಿಜಿತ್ ಶಿಂಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ರಣ್ಬೀರ್ ಕಪೂರ್, ರಣ್ವೀರ್ ಸಿಂಗ್, ಅಜಯ್ ದೇವಗನ್ ಸೇರಿದಂತೆ ಹಲವರ ಜೊತೆಗೆ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದ ಅಭಿಜಿತ್ ಶಿಂಧೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ.

  ''ಕಳೆದ ಮೂರು ತಿಂಗಳಿನಿಂದ ಅಭಿಜಿತ್ ಶಿಂಧೆ ಪತ್ನಿ ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಎರಡು ವರ್ಷದ ತಮ್ಮ ಪುತ್ರಿಯನ್ನ ನೋಡಲು ಅಭಿಜಿತ್ ಗೆ ಪತ್ನಿ ಅವಕಾಶ ಕೊಡುತ್ತಿರಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು'' ಎಂದು ಪೊಲೀಸರು ತಿಳಿಸಿದ್ದಾರೆ.

  ರಮ್ಯಾ ಕೃಷ್ಣ ಜೊತೆ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಆತ್ಮಹತ್ಯೆರಮ್ಯಾ ಕೃಷ್ಣ ಜೊತೆ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಆತ್ಮಹತ್ಯೆ

  ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಹಣ ತನ್ನ ಮಗಳ ಹೆಸರಿಗೆ ಹೋಗಬೇಕು ಎಂದು ಬರೆದಿರುವ ನೋಟ್ ಮೃತದೇಹ ಜೊತೆಗೆ ಸಿಕ್ಕಿದೆ.

  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತೆಲುಗು ಹಾಸ್ಯ ನಟನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತೆಲುಗು ಹಾಸ್ಯ ನಟ

  ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಅಭಿಜಿತ್ ಶಿಂಧೆ ಮೃತ ದೇಹವನ್ನ ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

  English summary
  Bollywood Dancer Abhijeet Shinde commits suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X