For Quick Alerts
  ALLOW NOTIFICATIONS  
  For Daily Alerts

  Filmfare Awards winner 2022 : ಫಿಲಂಫೇರ್ ಪ್ರಶಸ್ತಿ ಪಟ್ಟಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

  |

  ರಾಷ್ಟ್ರಪ್ರಶಸ್ತಿ ಬಳಿಕ ಭಾರತದಲ್ಲಿ ಸಿನಿಮಾಕ್ಕೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುವ ಫಿಲಂಫೇರ್ ಇದೀಗ ಈ ವರ್ಷದ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ.

  ಹಿಂದಿ ಸಿನಿಮಾಗಳಿಗೆ ಅಷ್ಟೆ ಪ್ರಶಸ್ತಿ ಘೋಷಿಸಲಾಗಿದ್ದು, ರಣ್ವೀರ್ ಸಿಂಗ್, ಕ್ರಿತಿ ಸೆನನ್, ವಿಕ್ಕಿ ಕೌಶಲ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವು ನಟರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಶಸ್ತಿ ವಿಜೇತ ನಟ-ನಟಿಯರು ಹಾಗೂ ಸಿನಿಮಾಗಳ ಪಟ್ಟಿ ಇಂತಿದೆ.

  ಅತ್ಯುತ್ತಮ ನಟ: ರಣ್ವೀರ್ ಸಿಂಗ್ (83)

  ಅತ್ಯುತ್ತಮ ನಟಿ: ಕೃತಿ ಸೆನನ್ (ಮಿಮಿ)

  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ವಿಕ್ಕಿ ಕೌಶಲ್ (ಸರ್ದಾರ್ ಉದ್ಧಮ್)

  ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ವಿದ್ಯಾ ಬಾಲನ್ (ಶೇರ್ನಿ)

  ಅತ್ಯುತ್ತಮ ನಿರ್ದೇಶಕ: ವಿಷ್ಣುವರ್ಧನ್ (ಶೇರ್ಷಾ)

  ಅತ್ಯುತ್ತಮ ಸಿನಿಮಾ (ಜನಪ್ರಿಯ ವಿಭಾಗ): ಶೇರ್ಷಾ

  ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಸರ್ದಾರ್ ಉದ್ಧಮ್

  ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮೀಮಿ)

  ಅತ್ಯುತ್ತಮ ಪೋಷಕ ನಟಿ: ಸಾಯಿ ತಮಂಕರ್ (ಮೀಮಿ)

  ಅತ್ಯುತ್ತಮ ಕತೆ: ಚಂಡೀಘಡ್ ಕರೇ ಆಶಿಕಿ

  ಅತ್ಯುತ್ತಮ ಸಂಭಾಷಣೆ: ಸಂದೀಪ್ ಔರ್ ಪಿಂಕಿ ಫರಾರ್

  ಅತ್ಯುತ್ತಮ ಚಿತ್ರಕತೆ: ಸರ್ದಾರ್ ಉದ್ಧಮ್

  ಅತ್ಯುತ್ತಮ ಮೂಲ ಕತೆ: ಚಂಡಿಘಡ್ ಕರೆ ಆಶಿಕಿ

  ಅತ್ಯುತ್ತಮ ಹೊಸ ನಟ: ಇಹಾನ್ ಭಟ್ (99 ಸಾಂಗ್ಸ್)

  ಅತ್ಯುತ್ತಮ ಹೊಸ ನಟಿ: ಶರ್ವರಿ ವಾಗ್ (ಬಂಟಿ ಔರ್ ಬಬ್ಲಿ 2)

  ಅತ್ಯುತ್ತಮ ಹೊಸ ನಿರ್ದೇಶಕ: ಸೀಮಾ ಪಾವಾ (ರಾಮ್ ಪ್ರಸಾದ್ ಕೀ ತೇರ್ವಿ)

  ಅತ್ಯುತ್ತಮ ಸಂಗೀತ: ಶೇರ್ಷಾ

  ಅತ್ಯುತ್ತಮ ಸಾಹಿತ್ಯ: ಲೆಹರಾ ದೋ (83)

  ಅತ್ಯುತ್ತಮ ಗಾಯಕ: ಬಿ ಪ್ರಾಕ್ (ಶೇರ್ಷಾ ಸಿನಿಮಾದ ಮನ್ ಭರ್ಯಾ)

  ಅತ್ಯುತ್ತಮ ಗಾಯಕಿ: ಅಸೀಸ್ ಕೌರ್ (ಶೇರ್ಷಾ ಸಿನಿಮಾದ ರಾತಾನ್ ಲಂಬಿಯಾ)

  ಅತ್ಯುತ್ತಮ ಆಕ್ಷನ್: ಶೇರ್ಷಾ

  ಅತ್ಯುತ್ತಮ ಹಿನ್ನೆಲೆ ಸಂಗೀತ: ಶೇರ್ಷಾ

  ಅತ್ಯುತ್ತಮ ನೃತ್ಯ ನಿರ್ದೇಶನ: ಅತರಂಗಿ ರೇ (ಹಾಯ್ ಚಕ ಚಕ)

  ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್

  ಅತ್ಯುತ್ತಮ ವಸ್ತ್ರ ವಿನ್ಯಾಸ: ಸರ್ದಾರ್ ಉದ್ಧಮ್

  ಅತ್ಯುತ್ತಮ ಸಂಕಲನ: ಶೇರ್ಷಾ

  ಅತ್ಯುತ್ತಮ ನಿರ್ಮಾಣ ವ್ಯವಸ್ಥೆ: ಸರ್ದಾರ್ ಉದ್ಧಮ್

  ಅತ್ಯುತ್ತಮ ಸೌಂಡ್ ಡಿಸೈನ್: ಸರ್ದಾರ್ ಉದ್ಧಮ್

  ಅತ್ಯುತ್ತಮ ವಿಎಫ್‌ಎಕ್ಸ್: ಸರ್ದಾರ್ ಉದ್ಧಮ್

  ಜೀವಮಾನ ಸಾಧನೆ ಪ್ರಶಸ್ತಿ: ಸುಭಾಷ್ ಘೈ

  English summary
  Filmfare Award 2022: Here is the list of winners. Shershah, Sardar Uddham and Mimi movie take away most of the awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X